ಪುಟ:ವೀರಭದ್ರ ವಿಜಯಂ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

172 ವೀರಭದ್ರವಿಜಯಂ ಸಾಹಸದಿಂದ ತಾಳ್ಡರ್ದು ನಾವು ದಿಶಾಧಿಪರಿತ್ತಲೀಕಿಸೆಂ ದಾಹರಪುತ್ರನಂ ನಗಿಸುತೊಪ್ಪಿದುವಾಗಳತೀವ ಹಾಸ್ಯದಿಂ || ಮುಳಿನಿಂದಂ ಭೂತವೃಂದಂ ಕೊಳುಗುಳದೆಡೆಯೊಳ್ ಸಿಲ್ಕಿದಸ್ಯರಂ ದ ಇಳಿಯಂ ಕಯ್ಯಾಲೆ ಮತ್ತಾಜರರಗಳಕೆ ತಂದಂತವಂ ಮೇಳಿಸುತ್ತಂ | ದಲಿಂ ತಶದಿಂದಂ ಬಿಗಿಬಿಗಿದುರದಾರ್ದು೦ ಪೆಡಂಗೈಸಿ ನಿಂತಾ ಗಳೆ ಕಟ್ಟುತ್ತುಂ ಬಳಿಕ್ಕಂತವರ್ಗಳನೆಳತಂದೊಪ್ಪಿಸುತ್ತಿರ್ದುದೇಗಂ || ೬೯ ವಆಗಳ್ಳರಭದ್ರಂಗೆ ಬ್ರಹ್ಮಂ ಸಾರಧಿಯಾಗಿ ಸಲುಗೆವಡೆದಾಗಳಾಗಿರ್ದು ದರಿಂದಾಪಿತಾಮಹನಂ ಮುಂದಿಟ್ಟುಕೊಂಡು ಬಂದು, ಹರಿಯುಂ ದೇವೇಂದ್ರವುಖ್ಯದಶನಿಚಯವುಂ ವೀರಭದ್ರಂಗ ತಾವಾ ದರದಿಂದಂ ನಮ್ರರಾಗುತ್ತವೆ ಕರಯುಗಮಂ ಮಂಡೆಯೊಳ್ ಸಾರ್ಚಿ ದೇವಾ || ದುರುಳಂಗಜ್ಜಂಗ ನೀಡುಂ 1 ಕೆಲಚೆನಿಸಿದ ಮಾದೊಹಮಂ ನೋಡದೆಮ್ಮ೦ ಕರುಣಂ ಕಣ್ಮಕ್ಕು ನೀನೇ ಸಲಪುವುದೆನುತುಂ ಬಿನ್ನಪಂಗೆಯ್ದರಾಗಳ್ |೭೦ ವ ಇಂತು ಬಿನ್ನವಿಸಿ, ಸುಳಿ ಜಯ ವಾಮದೇವ ಜಯ ಶಾಶ್ವತಮೂರ್ತಿ ಸುಧಾಂಶುಮೌಳಿ ನಿ ರ್ಮಳ ಜಯ ನಿತ್ಯತೃಪ್ತ ಜಯ ಮಧಕಾಲದುದಹಾರಿ ಮಾ | ಬಳ ಜಯ ಮೃತ್ಯು ನಾಶ ಜಯ ಜನ್ಮವಿದೂರ ನಿರಾಮಯಾಂಗ ನಿ ಸ್ಮಳ ಜಯ ವೀರಭದ್ರ ಜಯಯಂದೆನುತಿರ್ದುದು ದೇವಸಂಕುಳಂ || ೭೧ ಗುರು ಜಯ ಭಾಳನೇತ್ರ ಜಯ ಸಿಂಧುರಚರ್ಮ 2 ವೃತಾಂಗ ಸಂಹೃತಾ ಸುರ ಜಯ ಕಾಲಂರ ಜಯ ಸರಗಣಾಧಿಪ ಭೂತನಾದ ಶಂ || ಕರ ಜಯ ನೀಲವರ್ಣ ಜಯ ಭೋಗಿವಿಭೂಷಣ ಭದ್ರಕಾಳಿಯಾ ವರ ಜಯ ವೀರಭದ್ರ ಜಯಯೆಂದೆನುತಿರ್ದುದದರ್ತ್ಯಸಂಚಯಂ | ೭೨ ವ| ಈರೀತಿಯಿಂ ನುತಿಸಿ ಬಿನ್ನಪಂಗೆ ಯುತಿರ್ದರದೆಂತೆಂದೊಡೆ, ಮುದದಿಂದಂ ವಾಸುದೇವಾಶ್ರಮವೆನಿಸಿ ಕರಂ ರಂಜಿಪೀಶೌತ್ಕಟಗಾ ವದ ಪಂಪಂ ನೋವೆಂದಾಕಳಶಜಜಮದಗ್ರಾದಿಗಳ್ಳಾಪಂ ಸ | ತದಿನೊಪ್ಪಿರ್ಪಿದಧೀಚಿಪ್ರಮುಖರೊಡನೆ ಪೊಪಲ್ಲಿ ನಮ್ಮೆಲ್ಲರ ನುಂ ಗಿದ ಕಿಚ್ಚಂ ವಳ್ಳಿ ಸುತ್ತುಂ ಹರಣಮನೆಮಗಂದಿತ್ತಗಾರ್‌ ವೀರಭದ್ರಾ | ೭೩ 1 ಕೆಲಜನಿಸಿದ 2 ವೃತಾಂ ಸಂಹೃತಾಧರ.