ಪುಟ:ವೀರಭದ್ರ ವಿಜಯಂ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಾದಶಾಶ್ವಾಸಂ 173 ಮತ್ತಂ ನಾವೆಲ್ಲರುಂ ತರುಣದ ಬಲದಿಂ ಪೋಗುತಂದಿರ್ಪಿನಂ ಬಂ ದತ್ತಂದುಗಾಹಿ ನುಂಗಿತ್ತದು ಬಳಿಕಿರದೆಮ್ಮೆಲ್ಲರ೦ ಕೋಪದಿಂ ನೀ || ಳುತ್ತಂದಾಸರ್ಪನಂ ಪ್ರಾಣಮನೆಮಗತಿಕಾರುಣ್ಯದೌನ್ನತ್ಯದಿಂದೊ ತ್ತಾತಂ ನೀನೆಯಲ್ಲಾನತಜನಕರುಣಾಂಭೋಧಿಯೇ ವೀರಭದ್ರಾ | ೭೪ ಅಂದಾದಂ ಪಂಚಮೇಢಾಸುರನೆನಿಪವನೊಲ್ವಂ ಬಳಿಕ್ಕಮ್ಮ ನೆಲ್ಲಂ ಕೊಂದುಂ ನುಂಗಿರ್ಪನಂ ಮತ್ತವ 1 ನುದರವನಂತೆಯೇ ಸೀಳುಂ ಬಳಿಸ್ತಾ || ನಂದಂಬೆತ್ಯಾಗಳೇ ದಲ್ ಹರಣಮನೊಲವಿಂ ಭಸ್ಮದಿಂದಿತ್ತು ತೊರ್ದಾ ಮಂದಾರಂ ನೀನೆಯಲ್ಲಾ ತ್ರಿಭುವನನತಪಾದಾಬ್ಬನೇ ವೀರಭದ್ರಾ | ೭೫ ಧರೆಯೊಳ್ಳಿಮ್ಮ ಪದಾಬ್ಬ ದರ್ಶನಮದಂತೆಲ್ಲಾಗಡುಂ ನಾಡೆ ಸಾ ಸಿರತಪ್ಪಂ ಸಲೆ ಸೈರಿಸಿರ್ಪುದೆನುತುಂ ವೇದಪ್ರತಾನಂ ಕರಂ | ಮೊರೆವುತ್ತಿರ್ಪುದಜಸಮಂತದಕಬದ್ದಂ ಬರ್ಕುವೇ ನಿಮ್ಮ ಯಾ ಕರುಣಂ ತಾಂ ಹರಣಂ ಬಳಿಕ್ಕಮಗೇನುತ್ತುಂ ಪೇಳ್ಳರಂದೊಳ್ಳಿನಿಂ || ೭೬ ನೆರೆ ನಿಮ್ಮಯ ದರುಶನದಿಂ ಪರಿವುದು ಭವಬಂಧನಂ ಬಳಿಬಂಧನ ! ಮುರೆ ಪರಿಯದಿರಲೀಗ ಚೊರತೆಯದಾರ್ಗಪ್ಪುದಭವ ಚಿತ್ರವಿಸೆಂದರ್‌ || ೭೭ ಜನಕಂ ನೀಂ ಸುರತತಿಗೆಂ ದನುನಯದಿಂ ವದವಿತತಿಯೆದರುತ್ತಿರ್ಕುಂ || ತನಯರಪರಾಧವಂ ಪಿತ ನೆನಿಪಂ ತಾಂ ಕಾಯುದಿರ್ಷನೇ ಕಾವಹರಾ || ೭೮ ಎli ಇಂತತಿನ್ನೋಕ್ತಿಯನುಸಿರ ದೇವರ್ಕಳ ಬಿನ್ನಪಂಗಳು ಕಾರುಣ್ಯ ಸಿಂಧುವೆನಿಪ್ಪಾವೀರಭದ್ರಂ ದರಹಸಿತಾನನನಾಗುತ್ತವರೊಳುಸಿರ್ದನದೆಂತೆಂ ದೊಡೆ, ಜಡರೂಪವಾದ ಕರ್ಮ ಕೊಡೆತನವಂ ಕಲ್ಪಿಸುತ್ತದರಿನುರುಫಲಮಂ || 2 ಪಡೆವೆನಿರದೆಂಬವಂ ನೀ ರ್ಗ ಡದದರೊಳ್ ಬೆಣ್ಣಿಗೊಳ್ಳ ಮರುಳಂತಕ್ಕುಂ || ೬೯ 1 ನುದರವಂತೆಯೆ, 2 ಪಡನೆಂದೆಬವನೀ,