ಪುಟ:ವೀರಭದ್ರ ವಿಜಯಂ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

174 ವೀರಭದ್ರವಿಜಯಂ ಅಪರಾಧವನೆಸಗಿದವಂ ಗಪರಾಧಂ ತಾನೆ ಬಂದು ಬಂಧಿಪುದೇ ಮೇ || ಅಪರಾಧಕ್ಕಾಜ್ಞೆಯನೀ 1 ವಪಂಚತಂ ಬೇರದ್ರೆರನುಂಟಾಗಿರ್ಕುಂ || ೮೦ ಬಿಲ್ಲಾಳಿಲ್ಲದೆ ಬಾಣವೊಮ್ಮೆ ಗುರಿಯಂ ತಾಂ ತಾಂಗುತಪ್ಪಿರ್ದೊಡಂ ಬಲ್ಲಾಳಪ್ಪು ರುಚಕ್ರಿಯಿಲ್ಲದೆ ಕರಂ ಚಕ್ರಂ ಘಟಾನೀಕಮಂ | ಎಲ್ಲಾಗಳ್ಳವೆವುತ್ತ ಮಿರ್ದೊಡ ವಲಂ ಕರಕ್ಕೆ ಕರ್ತೃತ್ಸಮಂ ಬಲ್ಲರ್ಪೆರೆನುತ್ತೆ ನೀಳು ನಿರ್ದನಾವೀರೇಶನಂದಳ್ಳರಿಂ | ಹರವಿರಹಿತಸತ್ಕರ್ಮ೦ ಧರೆಯೊಳ್ ದುಷ್ಕರ ಮತ್ತು ಮಧವಾಸಕ್ತಿಯಿ || ನಿರದೆಸಗಿದ ದುಷ್ಕರ್ಮ೦ ಪಿರಿದುಂ ಸತ್ಕರ್ಮವೆನಿಪುದಿದು ವೇದಮತಂ | ಖಂಡಿಸಿ ತಂದೆಯಂಗಳನೆಯ ಮಹೇಶನ ಪಾದಭಕ್ತಿಯಿಂ ಖಂಡಶಶಾಂಕಮೌಳಿಯ ಕೃಪಾಂಬುಧಿಯೊಳ್ಳುಳುಗಿರ್ದನಾಕ್ಷಣಂ | ಚಂಡನೆನಿಪ್ಪವಂ ಬಳಿಕಷಾತ್ಪರವೆರದೊಳಿಂದು ನೀವು ಕೈ ಕೊಂಡ ಸುಕಮ್ಮ ಮಿಂದುವೆ ದುಷ್ಕೃತಕರವದಾಯ್ತು ನಿಶ್ಚಯಂ | ೮೩ ಮದನಾರಾತಿಪದಾಬ್ಬ ಭಕ್ತಿರಹಿತಂ ತಾನುಜ್ಜುಗಂಗೆಯ ಯಾ ಗದ ಪೆರ್ಚು೦ ಜಪದೇಳೆ ಯುಂ ಬಳಿಕೆ ತೀರ್ಧಸ್ನಾನಮುಂ ದಾನದೊಂ | ದೂದವುಂ ಮಾತಪಮುಂ ಸಮಸ್ತವಿಧಿಯುಂ ಮೇಣೂದಿಯೊಳೋಳ ಹೋ ಮದವೋಲೆಟ್ಟುರೆ ಪೋಪುವೆಂದುಸಿರ್ದ ವೇದೋಕ್ಕಾರ್ಧಂ ಮಿಥ್ಯವೇ | ೮೪ ವ|| ಅವನಾನೊತ್ಪನೊಡರ್ಚಿದ ಸತ್ಕರಕ್ಕಂ ದುಷ್ಕರ್ಮಕ್ಕಂ ಫಲಂಗಳವ ಕರಾಧೀನನಲ್ಲದ ಸ್ವತಂತ್ರಪ್ರಭುವಾದ ಸರಗತನಾಗಿರ್ದ ಪರಮೇಶ್ವರನನರಿ ಯದೆ ಕರವನನುಸರಿಸಿ ಕೆಟ್ಟಿರಿಯೆಂದು ವೀರಭದ್ರಂ ನಿರವಿಸಲೊಡನರಿವೆಡೆ ಗೊಂಡಾದೇವತೆಗಳ್ಳಿನ್ನಪಂಗೆಯ್ಯುತಿರ್ದರದೆಂತೆಂದೊಡೆ, ಸುರಮಣಿಗೆತ್ತು ಬಡಿಯನಳ್ಳಿಯಿನಾಗಳೆ 2 ಸೋಗಿಲಲ್ಲಿ ತಂ ದಿರಿಸಿ ಕಡಂಗಿ ತೋರ್ಪ ಮರುಳಂದದೆ ನೇವಳಗೆತ್ತು ಸರ್ಪನಂ | 1 ವಪರಿ-ಬೇರದೊರ, 2 ಸೋಂಕಿಲಲ್ಲ.