ಪುಟ:ವೀರಭದ್ರ ವಿಜಯಂ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೫ ೮೬ ದ್ವಾದಶಾಶ್ವಾಸಂ 175 ಧರಿಸುವೆನೆಂದು ಮೇನ್ಸ್ಡಿದ ಗಾವಿಲನಂತೆವೊಮ್ಮೆ ಕೆಟ್ಟೆವೀ | ದುರುಳನ ಕೂರಕಮ್ಮವನೆ ದೈವವೆನುತ್ತೆ ಕರಂ ಮಖಾಂತಕಾ | ಶಾಲ್ಮಲಿಯಂ ಸುರದ್ರುಮವೆನುತ್ತಲಗರ್ದಮನೋಜೆದಪ್ಪಿ ಮೇಣ್ ಸಾಲೋಗನೆಂದು ಕಾಳ್ಳುರವನಂಬುಧಿಯೆಂದರಿವಜ್ಞರಂದದಿಂ ! ನಾಗಗಂದನಾದ ಖಳದಕ್ಷನ ಮೇಳದೆ ಕೆಟ್ಟೆವೀಗಳೀ ಕಲ್ಮಷಕರ ವಂ ಬಳಿಕ ಬರ್ಮವೆನುತ್ತವೆಯಧರಾಂತಕಾ | ವ! ಇಂತು ನಿರೀಶ್ವರಮತಮಂ ನಿರಾಕರಿಸಿ ವೀರಭದ್ರನ ಚಿತ್ತಾಕರ್ಷಣಂ ಗೆಯು ಪೇಂದ್ರಾದಿದೇವತೆಗಳ ಬಂಧನಂಗಳಂ ಬಿಡಿಸಿರ್ಪಿನಮಾಗಳಿದೇ ಸಮಯ ಮೆಂದು ದಕ್ಷನೇಂದು ಸಾಏಾಂಗ ಪ್ರಣತನಾಗಿ ತನ್ನ ಕುರಿಮೊಗವಂ ವಿಮೋಚ ನವಂಮಾಡಿಳ್ಳೆಂದು ಬಿನ್ನಪಂಗೆಯೊಡದಕ್ಕಾವೀರಭದ್ರನಿಂತೆಂದಂ ಪರಮೇಶದ್ರೋಹಿಗೆ ಸಾ ಗರವಸನೆಯೊಳೆಲ್ಲಿಯುಂ ಬಳಿಕ್ಕಾರಯ್ಯಲ್ | ನಿರುಹರಣವಿಲ್ಲ ಕುರಿಮೊಗ ಮಿರವೆಂದೆನುತೆ ನುಡಿದನಾವೀರೇಶಂ | ಹರನಿಂದಕರೆಲ್ಲಂ ಮಿಗೆ ನರದೇಹಂದೊಟ್ಟು ತೋರ್ಪ ಕುರಿಗಳೆನು | ಧರೆಯರಿಯಿಂದಂ ದಿರವೇಕ್ಕುಂ ಕುರಿಮೊಗಂ ನಿನಗೆ ಕೇಳಕ್ಷಾ | ವಗಿ ಇಂತೆಂದು ನಿರವಿಸಿ ದಕ್ಷಸಹಿತಂ ಸಮಸ್ತ ದೇವಸಮೂಹವನೊಡ ಗೊಂಡು, ಅನಂತಪ್ರಮಧಗಣರುದ್ರಗಣಾಡಂಬರದಿಂದನೇಕಹರ್ಪಾಂಬುಧಿಯೊ ಲೈಂಕಾಡುತ್ತೆ, ವೃಷಭಾರೂಢನಾಗಿ ವೀರಭದ್ರಂ ಕಾಶೀಪಟಣಕ್ಕಭಿಮುಖನಾಗೇ ಇರ್ಪಾಳೆಲ್ಲವರೆಯ ದನಿಗಳಬ್ಬರಂ, ಬಿರುದಿನ ಕಹಳಾರವ, ವೀರಾವಳಿಯ ನೋದುವ ಪಾರಕರ ನಿನಾದ, ಕೊಂಡಾಡುವ ಚಂಡಕೀರ್ತಿಗಳ ನಿರ್ಘೋಷಂ ಗಳೆಣಿಸೆಯಂ ಶಿವಾಪುರೋಪಕಂರಮಂ ಸಾರ್ವಿನಮಾಗಳ್, ಪುರಹರನನುಮತದಿಂ ತ ತುರವಂ ಸಿಂಗರಸಿ ಗುಹಗಣಾಧೀಶ್ವರರತಿ 1 ಹರುಷದೊಳಿದಿರ್ಗೊಂಡರ್ಮಖ ಹರನಂ ಕೋಟ್ಯಾನುಕೋಟಿಗಣಸಹಿತಮವರ್‌ | ೮೮