ಪುಟ:ವೀರಭದ್ರ ವಿಜಯಂ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

176 ವೀರಭದ್ರವಿಜಯಂ ವ! ಇಂದಿರಂದ ಗಣಾಧಿಪತಿಯಂ ಮಹಾಸೇನನಂ ಮನ್ನಿಸಿ ವೀರ ಭದ್ರಂ ಪಟ್ಟಣಂಬೊಕ್ಕೆ ತರ್ಪಾಗಳ, ಕರುಮಾಡದಗ್ರದೊಳ್ಳುಂ ದರಿಯೊರಳ್ ಲಾಜೆನಿವಹಮಂ ಸೂಸುತ್ತುಂ || ಕರಮೆಸೆದಳಲರ ಸರಿಯಂ ಸುರಿವುತ್ತೆಸೆದಿರ್ಪ ಗಗನಚರಿಯೆಂಬಿನೆಗಂ | ವ! ಮತ್ತಮೊಂದು ಸೌಧಾಗ್ರದೊಳ್‌, ಅನುನಯದಿಂ ಪುಷ್ಪಣಾಂಬುವ ನೆನಸುಂ ಸೂಸುತ್ತೆ ಕಣ್ ವಂದಳದೊರಳ್ | ಅನುರಾಗದ ಮಳೆಗರೆವೀ ಘನಲಕ್ಷ್ಮಿಯೊ ಎಂಬವೋಲ್ಗೊಗಸನೀವುತ್ತುಂ || ಕೈರವನೇ ಚಂಪಕಸುನಾಸಿಕೆ ವಾರಿಜವಕ್ಕೆ ನಾಡೆ ಕಾ ರಸುಗಂಧಿ ಕುಂದದರಹಾಸೆಯೆನಿಪ್ಪ ಲತಾಂಗಿಯುದ್ದಮಾ | ಕಾರದಿ ನಿಂತು ರಂಜಿಸುತೆ ಚಿತ್ರಮೆನಲ್ಲರೆ ನೋಡೆ ಮತ್ತಮಾ ವೀರನನೀಕ್ಷಿಪಲ್ಲಿ ಮರವಟ್ಟೆ ಸೆದಿರ್ದಳದೊರಳೊಪ್ಪದಿಂ || ಪಸದನಗೆಯು ತೋರ್ಪಬಲೆಯಿರ್ಪಿನೆಗಂ ಮಖವೈರಿ ಬಂದನೆಂ ದುಸುರಲದೊರ ಕಾಂತೆ ನಿಜಹಸ್ತದೊಳಾಂತ ತೊಳಪ್ಪ ಮುತ್ತಿಗೆ | ಕಸರದಿನೆ ಬಂದು ಸಲೆ ನೋಡಿದಳಾಪಳುಕಿಂದೆ ರಂಜಿಪೆ ಕೃಸರವನಾಂತು ರಾಜಿಸುವ ಯೋಗಿನವೋಲ್ ಬಳಿಕ ಪ್ರದೇಶದೊಳ್ || ೯೩ ವಮತ್ತ ಮರಳೀರಭದ್ರನಂ ನೋಳ್ಳಲ್ಲಿ, ಭಾಸುರಮಾಗಿ ಲೇಪಿಸಿದ ಚಂದನವೆ ವಿಭೂತಿ ಕಂರದೊ ಇಸಿ ವಿರಾಜಿಸಿರ್ಪ ಪೊಸಗತ್ತುರಿಯ ಬಿಕಮಾಲಲಾಟದೊಳ್ || ಲೇಸೆನಿಸಿರ್ಪ ಕುಂಕುಮದ ಬೊಟ್ಟೆ ಧನಂಜಯನೇತ್ರಮಾಗೆ ಮ. ತ್ಯಾಸತಿಯಂದು ಮೂರನೆಯ ಸಂಪದವಾಂತವೊಲಾಗಲೊಪ್ಪಿದಳ | ೯೪ ವ|| ಆಗಳ್, ಧೀರನ ದಕ್ಷಾಧ್ವರಸಂ ಹಾರನ ಕಾರುಣ್ಯಸಿಂಧುವೆಂದೆನಿಸಿರ್ಪಾ ||