ಪುಟ:ವೀರಭದ್ರ ವಿಜಯಂ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

177 ದ್ವಾದಶಾಶ್ವಾಸಂ ವೀರನ ಪದಸಂಪದದಂ ತೋರೆಂದೂರಂತೆಯೊರಳಂ ಬೆಸಗೊಂಡಲ್ & ತಲೆಯೊಳ್ತಾಳೊಪ್ಪುವ ನಿ ರ್ಮಳಲಿಂಗದಿನುಟ್ಟು ಕಣ್ಣಿ ಸೊಗಸುಕ್ಕೊಪ್ಪುವ : ಪುಲಿದೊವಲೊಂದಿರ್ಪಾತಂ ಕಲಿದಲಿವಂ ವೀರಭದ್ರನೀಕ್ಲಿಪುದೆಂದಳ್ || ಮೃಡನಿಂದಂ ಪಂಚಮೇಢಾಸುರನೆನಿಪ ಖಳಂ ಮಾವರಾಹಂಗೆ 1 ತೋರ್ಪಿ ರಡಿಸಾಸಂದಾಳು ಮದೇವರಿನಳಿಯದ ಸಾಮರ್ಧಮಂ ಪೆತ್ತು ಲೋಕ | ಕೊಡೆಯಂ ತಾನಲ್ಲದಿಲ್ಲಂದುಳಿದವರರನ್ನೆಲ್ಲಂ ವಲಂ ನುಂಗಿರಲ್ಲ ಡಿಪುತ್ತಂತಾತನಂ ದೇವತೆಗಳನುಳುಪಿರ್ದಾತನೀತಂ ಮೃಗಾಕ್ಷೀ || ೯೭ ೯೮ ಹಿಂದೆ ಹಿರಣ್ಯಕಾಕ್ಷನನಿಸಿರ್ಪವನಂ ಪೊಣರ್ದಿಕ್ಕಿ ರಕ್ತಮಂ ಕುಂದದೆ ಪೀರ್ದು ಮೂಜಗವನಳಿಸುತಿರ್ಪ ನೃಸಿಂಹನಂ ವಲಂ | ಕೊಂದು ಜಗತ್ಯಕ್ಕ ಸೊಗಸಂ ಶರಧಾಕೃತಿಯಿಂದೊಡರ್ಚುತಾ ನಂದದೊಳಿರ್ದವಂ ಬಳಿಕಮಾತನನುತ್ತವೆ ತರ್ದಳಾತನಂ | ಅಯುವದಲ್ಲ ಮಾಗ ವರೆವೊಕ್ಕ ಸುಧರನನಾಪರಾಶರಂ ಶ್ರೀಯುತರುದ್ರದಿಂದಮಭಿಷೇಕಮನಾಗಲೋಡರ್ಚುವನ್ನ ಮ ! ನ್ಯಾಯದೊಳಾತನಂ ಪಿಡಿದ ಮೃತ್ಯುವನಂದುರೆ ಶಿಕ್ಷಿಸುತ್ತೆ ದೀ ರ್ಘಾಯುವನಿತ್ತ ದೇವನುರೆ ತೋರ್ದಪರೀಕ್ಷಿಸು ಶೃಂಗಕುಂತಳೇ || ೯೯ ಒಂದುದಿನಂ ಪ್ರದೋಷದೊಳುಮಾಪನನಾಶುಗಸೂನು ಪೂಜೆಗೆ ಬೃಂದುರುಪೀರಮಳ ನಿಜಶೀರ್ಷಮನಳ್ಳಿ ಪೆನಂದು ಪೂಣ್ಣಿನಂ | ತಂದದನಿತ್ತು ವಾಯುಜನನೋವುತೆಯಾತನ ನೇಮವಂ ಮಹಾ ನಂದದೆ ತೀರ್ಚಿದಪ್ರತಿಮುನೀತನೊರಲುರೆ ನೋಡು ಭಾಮಿನೀ || ವರಜಮದಗ್ನಿಕಶ್ಯಪರಗಮುನೀಶ್ವರನಾದಿಯಾದವ ರ್ಗಿರದೆ ಸುರೇಂದ್ರಮುಖ್ಯ ಸುರಸಂತತಿಗಂ ಬಗೆದಂದು ಮೂರುಸೂ | ಳ್ಳಿರಿದೆನಿಪಾಯುವಂ ಭಸಿತಮಂ ತಳದಿತ್ತ ದಯಾಳುವೀರನಂ ಸರಸಿಜನೇತ್ರೆ ನೋಡೆನುತೆ ತೋರಿಸುತಿರ್ದಳಪ್ರಮೋದದಿಂ | CO0 1 ತರ್ಫೆರಡಿ 12