ಪುಟ:ವೀರಭದ್ರ ವಿಜಯಂ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

178 ವೀರಭದ್ರವಿಜಯಂ ಸುಳಿವಿದೆ ಶುದ್ದ ಬ್ರಹ್ಮದ ಪೊಳೆಪಿದೆ ಪರಮಾರ್ಧದಖಿಳಮುನಿಗಳ ಮನದೊಳ್ || ತೊಳಗುವ ದಿವ್ಯ ಜ್ಞಾನದ ಬೆಳಗಿದೆ ನೋಡೆಂದು ತೋರ್ದಳಾಕೆಗೆ ಮುದದಿಂ ! ೧೦೩ ಮುತ್ತಿಗೆ ಮುಕ್ತಿವಧೂಟಿಯ ನೆತ್ತಿಯ ಮನದೀಪ್ಪಿತವನೊರಿವ ಮರದ | ಬಿತ್ತಿದೆ ತನುವಿಡಿದೊಪ್ಪುವ ಚಿತ್ತಿದೆ ನೀನೀಕ್ಷಿಸೆಂದ ಪೊಗಳುತ್ತು ನಿರ್ದಳ್ || ತನ್ನೆಂಟಕ್ಕರವಂತುರ ಮಂ 1 ನಾಳಮದನರ್ವೇ ಜಪಿಸಲ್ಕವರ್ಗಂ | ದುನ್ನ ತಪರಮಂ ಕುದುವದ ನಂ ನೀಂ ನೋಡೆಂದು ತೋರುತಿರ್ದಳ್ಳುದದಿಂ || ೧೦೪ ವಇಂತು ಪೇಳ್ದುಂ , ಕಂಡೆನಿಂದುಕಲಾವತಂಸನನಪ್ರಮೇಯನನೀಶನಂ ಕಂಡೆನಾನತದುಷ್ಕ ತಾಂಬುಧಿವಾಡಬಾನಳನಂ ಕರಂ | ಕಂಡೆನಗ್ನಿ ಸುಧಾಂಶುವಾರಿಜಮಿತ್ರಲೋಚನನಂ ವಲಂ ಕಂಡೆನೀಷರವೀರಭದ್ರನನೀಗಳಾಂ ಮೃಗಲೋಚನೇ || ಕಂಡಂ ಕರುಣಾಕರನಂ ಕಂಡೆಂ ಭಾಳೇಕನಂ ಮಖಾರಾತಿಯನಾಂ | ಕಂಡೆಂ ವೀರೇಶ್ವರನಂ ಕಂಡೀಗಳ ನ್ಯಳಾದೆನೆಂದವಳುಸಿರ್ದಳ್ || ೧o ೧೦೬. ವು ಮತ್ತವಳ್ ದಕ್ಷನಂ ನೋಡಿ, ಅಜಪುತ್ರನೆ೦ಬರೀತನ ನಜಪುತ್ರನೆನಿಪ್ಪ ನಾಮವೀಗಳಿವಂಗುರೆ | ನಿಜಮಾದತ್ತೆಂದೊಲ್ಬಂ ಬುಜಲೋಚನೆಯವನ ಮೊಗವಾನೀಕಿಸುತಿರ್ದಳ್ || 1 ನಾಳ ಮೊರೆ ೧೦೭