ಪುಟ:ವೀರಭದ್ರ ವಿಜಯಂ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಾದಶಾಶ್ವಾಸಂ 179 ಐಮೊಗನೊಳೊಗದಿನೊಗೆದು ದೀಮೊಗವೋ ಬಳಿಕದೊಂದು ಮೊಗವೊ ಪೇಳೆಂ 1 ದಾಮೇಘಾಸ್ಯನ ಮೊಗವಂ ಕಾಮಿನಿಯೊರಳೊಳುಸಿರ್ದು ಪಳಿವುತ್ತಿರ್ದಳ್ || ಇಂತು ನಿರೀಕ್ಷಿಪ ಸತಿಯ ರ್ಗಂತು ಸೊಗಂಗರೆವುತ್ತ ಖಳಗಣಸಹಿತಾಗ 1 ಇಂತುಮದಾರಾತಿಯ ಸೊಗ. ನಾಂತರಮನೆಗಾಗಿ ಬಂದನಾವೀರೇಶಂ || ೧೦೯ ವ|| ಆಗಳಲ್ಲಿ ವೃಷಭನಿಂ ಪ್ರಾಗಣಕ್ಕವತರಿಸಿ ತನ್ನ ರಾಣಿಯಪ್ಪ ಭದ್ರಕಾ ಳಿಯ ಸಹಿತಂ ಪಾಶ್ವತೀದೇವಿಯರ ವಿಲಾಸಿನಿಯರಪ್ಪನಂತರುದ್ರಕನ್ನಿಕೆಯರ್ನಿ ರಾಜಿಪ ನವರದಾರತಿಗಳನಂಗೀಕರಿಸುತ್ತಗಳಮಹಾಮುನೀಶ್ವರರಾಶೀರಾದಂ ಗಳಂ ಸ್ವೀಕರಿಸುತ್ತಂ ಭವನರಮನೆಯಂ ಪೊಕ್ಕು ಮಹದಾಸ್ಥಾಯಿಕೆಯೊಳೋರೋ ಲಗಂಗೊಟ್ಟಿರ್ದ ಚತುರ್ದಶಧುವನಚಕ್ರವರ್ತಿಗೆ ಸರಬ್ರಹ್ಮಾಂಡಸಾರಭೌಮಂಗ ದಂಡಧರಗರಪರತವಜ್ರದಂಡಂಗೆ ಪುರತ್ರಯಕುಮುದಮಾರ್ತಾಂಡಂಗೆ ಜಲಂ ಧರವನದಾವಾನಳಂಗೆ ಕಾಮಾಂಧಕಾರಭಾಸ್ಕರಂಗ ಅಂಧಕಾಂಭೋನಿಧಿಕುಂಭ ಸಂಭವಂಗೆ ಕರಿದನುಜಮಭಪಂಚಾನನಂಗೆ ಸಾಮಗಾನಪ್ರಿಯಂಗೆ ಸೋಮಾ ರ್ಧಕೂಟಂಗೆ ಸುಕೃತಸ್ಸರೂಪಂಗೆ ಪಿನಾಕಚಾಪಂಗೆ ವಿಶ್ವಂಭರಾವರೂಧಂಗೆ ವಿಶ್ವ ನಾಧಂಗೆ ಚಿನ್ನ ರನ್ನದ ಪೂಗಳಿಂ ಪುಷ್ಪಾಂಜಲಿಯಂ ವಿರಚಿಸಿ ಸಾಷ್ಟಾಂಗಪ್ಪಣತ ನಾಗುತ್ತವನತೋತ್ತಮಾಂಗನಾಗಿ ಕರಕಮಲಮಂ ಮುಗಿದು ತಾಂ ತಂದ ದೇವ ರ್ಕಳಾಯುಧಾಕಲ್ಲ ವಾಹನಂಗಳನೊಪ್ಪಿಸುತ್ತುಮವರ್ಗಳಾಗಿಲೊಳಿರ್ದಪರೆಂದು ಬಿನ್ನವಿಸೆ ದರಹಸಿತಾನನನಾಗಿ ವಿಶ್ವನಾಧಂ ಬರವ್ಳೆಂದು ನಿರವಿಸುತ್ತಿರ್ವಿನಂ, ನುಳಿದ ಪಲ್ಲಳಿಂದೊಡೆದ ಮಂಡೆಗಳಿಂ ಮುರಿದಿರ್ದ ಕಾಳಿಂ ನೆಲ್ಲಿದ ಬಾಳಿಂ ತರೆದ ಮಾಸೆಗಳಿಂ ಪೊರಪೊಣ್ ದೆಲ್ಲಂ | ದಬ್ಬಿದ ಕಣ್ಣಳಿಂ ಕೊರೆದ ತೋಳಳಿನಂಗದೊ 1 ಳೆಯ ತೋರ್ಪ ಬಾ ಸುಳ್ಳಿನೆ ಬಂದೆರಗಿ ಕೀರ್ತಿಸುತಿರ್ದುದು ದೇವಸಂಕುಳಂ || ೧೧೦ ಶ್ರೀಗೌರೀಪ್ರಿಯ ಶಾಶ್ವತಾಂಗ ವಿಲಸಚ್ಚಂದ್ರಾರ್ಧಚೂಡಾಮಣಿ ವಾಗೀಶಾರ್ಚಿತ ವಿಷ್ಣು ವಂದಿತಪದ ಬ್ರಂಹ್ಮಾಂಡಮಾಲಾಧರಾ | ನಾಗಾಲಂಕೃತ ಸರದೇವನಮಿತಪಾದಪಂಕೋದ್ಭವಾ ರಾಗದ್ವೇಷವಿದೂರ ರಕ್ಷಿಸೆನುತಂದಾರ್ದತ್ತು ದೇವವ್ರಜಂ || ೧೧೧ 1 ಆಯ್ಕೆ..ಬಾ, 12*