ಪುಟ:ವೀರಭದ್ರ ವಿಜಯಂ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

180 ವೀರಭದ ವಿಜಯಂ ಮುಂದರಿಯದೆ ಮೂರ್ಖತೆಯಿಂ ನೊಂದವರಂ ದುಃಖವಷ್ಟಿಯಿಂದಲ್ಲಾಗಳ್ | ಬೆಂದವರಂ ರಕ್ಷಿಸು ಕೃಪೆ ಯಿಂದಂ ಜಗದೇಕಬಂಧು ಗಂಗಾಜೂಟಾ || ೧೧೨ ೧೧೩ ಪಶುಗಳ್ ನಾವೆಲ್ಲಂ ಸಲೆ ಪಶುಪತಿ ನೀಂ ಲೋಕಜನಕನೆಂದೆನಿಸಿರ್ಪೈ ! ಶಿಶುಗಳ್ ನಾವದರಿಂ ರ ಕ್ಷಿಸೆನುತೆ ಬಿನ್ನವಿಸುತಿರ್ದುದಾವಿಬುಧಕುಲಂ | 1 ದೋಷವಿರಹಿತರನುರೆ ಕೀ ನಾಶಂ 2 ರಕ್ಷಿಪನದೊಂದು ಪೆಮ್ಮೆಯೆನಿಪುದೇಂ | ದೂಷಿಗಳಂ ರಕ್ಷಿಸು ದು ಸಾಸಿಗರ ಸುಶೀಲಮುದುವೆ ವೃಷಭಪತಾಕಾ | ವ ಇಂತು ದೇವತೆಗಳ್ಳಿನ್ನವಿಸುತಿರ್ಹನಮಾಗಳ ದಕ್ಷನೇಂದು ದಂಡ ಪ್ರಣತನಾಗಿ ಕರಕಮಲಮಂ ಮುಗಿದು ಬಿನ್ನಪಂಗೆಯ್ತನದೆಂತೆಂದೊಡೆ, ೧೧೪ ೧೧೫ ಏಪೊಳ್ಳುಂ ನೀನಾಡಿದ ಪಾಷೆಗಳಾವೆಲ್ಲರುಂ ಸ್ವತಂತ್ರತೆ ನಮಗುಂ | ಟೇ ಪರಿಕಿಸವುರಗುರುವೇ ತಾಪತ್ರಯದೂರ ವಿಶ್ವನಾಧಪ್ರಭುವೇ || ೧೧೫ ನಿನ್ನೊಳ್ ದ್ವೇಷಂ ಬಲಿದುರೆ ನಾಂ ನೆಗಳ್ಳುರ.ಕರವಳ್ಳಿ ಪೋದಾಗಳ್ || ನಿನ್ನ೦ ಮರೆವೊಕ್ಕ ಬಳಿ ಕ್ಕಂ ನಾಂ ಕಕ್ಕೆ ಕೇಡು ಬರ್ಕುಮೆ ದೇವಾ | ೧೧೬ ವ! ಇಂತು ಬಿನ್ನವಿಸುತಿರ್ದ ದಕ್ಷನಂ ದೇವರ್ಕಳಂ ಕೃಪಾದೃಷ್ಟಿಯಿಂ ನಿರೀಕ್ಷಿಸಿ, ಶತವನ್ನು ವಿನುರುಫಲಮಂ ಶತಮನ್ನು ನತಾಂಫಿ ಕರುಣದಿಂ ದಕ್ಷಂಗಿ || 1 ದೋಷವಿಲ್ಲದಿರನುರೆ. 2 ರಕ್ಷಿಸುವನದೊಂದು, 3 ರಕ್ಷಿಸುವುದು