ಪುಟ:ವೀರಭದ್ರ ವಿಜಯಂ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

181 ೧೭ ದ್ವಾದಶಾಶ್ವಾಸಂ ಪ್ರತಿಕೃಪೆಯಿಂದೆಲ್ಲಾ ದೇ ವತೆಗಳನೀಸಿ ಬಳಿಕ್ಕವರ್ಗಿಂತೆಂದಂ || 1 ಹರ ಕೊಂದೊಡೆ ನಿಮ್ಮ೦ ಕಾ ಯರುಂಟೆ 2 ನೀವೀಗ ಭೀತಿಸಲೇಡೆನುತುಂ ! ಕರುಣದಿನೀಕ್ಷಿಸುತಾಶಂ ಕರ 3 ನಂದವರ್ಗಧಿಕಕ ಪೆಯಿನಭಯಂಗೊಟ್ಟಂ || 4 ಮಿತ್ರನೆನಿಪ್ಪಾಸೂರನ ನೇತ್ರಂ ಭಗನೆಂಬವಂಗದೆಲ್ಯಾಗಳಿಗೆ 1 5 ನೇತ್ರಮದಪ್ಪುದೆನುತೆ ಸಿತ ಗಾತ್ರಂ ಫಣಿಸೂತ್ರನುಸಿರ್ದ ನಾಗುದದಿಂ ! 6 ಅಗಿಪಾ ವಸ್ತುಗಳ ಸವಿಯ ವಿಗೆ ದಕ್ಷನ ಬಾಯೊಳರಿಯಲಾರೂಪನೆನು | ಇಗಜಾಪತಿ ಮುದದಿಂ ಕಿರು ನಗೆಮೊಗದಿಂ ವರಮಾನಾತಂಗಾಗಳ್ | ೧೨೦ ಉಳಿದಮರವಜಕೊಲ್ಬಂ ದಳಿದವಯವಮಂ ಬಳಿಕ್ಕವರ ವಾಹನಮಃ | 7 ತೊಳಪಾಕಲ್ಪ ಸುಶಸ್ತಂ ಗಳಸಿತ್ತಂ ಹರ್ಷದಿಂದೆ ಬೋಳೆಯರೆರೆಯಂ | ಸಮರದೊಳೆ ಸತ್ತು ಪೋಗಿ. ರ್ದಮರವಜಕೆಲ್ಲಮಸುವನಿತ್ತಂ ಬಳಿಯುಂ | ಸುಮನೋಬಾಣವಿನಾಶಂ ಸುಮನಃಪತಿನತಪದಾಬ್ಬನತಿಕೃಪೆಯಿಂದಂ ! ೧೨೨ ವ! ಇಂತಿವೆಲ್ಲವಂ ಕೊಟ್ಟು ದೈವಾಧೀನದೆ ನೊಂದಿರೆನುತೆ ಸಂತವಿಸಿಯ ವರಂ ಬೀಳ್ಕೊಡುತ್ತಿರ್ವಿನಂ, 1 ನಾಂ ಕೊಂದೆಡೆ 2 ಭೀತಿಸಿಡಂದೆನು ತಂ 3 ನಂದವರ್ಗೆ.. ಕೃಪೆಯಿನಭಯಂಗೊಟ್ಟಂ 4 ಮಿತ್ರನೆಂದೆನಿಪ ಸೂರೈನ 5 ನೇತ್ರವಾದಪುವೆನುತೆ. 6 ಆಗಿಷವಸ್ತುಗಳ ಸವಿಯಂ, 7 ತೊಳಗುಪಾಕಲ್ಪಶರ್ಸ್ತ