ಪುಟ:ವೀರಭದ್ರ ವಿಜಯಂ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

182 ವೀರಭದ್ರವಿಜಯಂ ದೇವಂಗಂ ದೇವಿಯರ್ಗಂ ದಾವೀರಂಗಂ 1 ಬಳಿಕ್ಕೆ ತಾಂ 2 ಪೊಡಮಡುತುಂ | 3 ದೇವರ್ಕಳ್ಳಿಗೆ ತಂತ ಮ್ಯಾ ವಾಸಕೆ ಪೋದರಂದನೇಕೋತ್ಸವದಿಂ || ೧೨೩ ವ|| ಇಂತು ದೇವರ್ಕಳ್ಳೆ ವರಂಗೊಟ್ಟು ಬೀಳ್ಕೊಟ್ಟ ಪರಮೇಶ್ವರನ ಕಾರು ಇದೆಸಕಮಂ ಕಂಡು ಚತುರಾನನಂ ಬಿನ್ನಪಂಗೆಯ್ತನದೆಂತೆಂದೊಡೆ, ಗಾಡಿ ಮುಸುತ್ತು ಬಂದು ಮರೆವೊಕ್ಕವರಾಳಿ ಭವತ್ಪದಾಬ್ಬಮಂ ಸೂಡಿ ಶಿರಸ್ಸಿನೊಳೊಲಗಿದುನ್ನತಿಯಂ ಪಡೆದರ್ಸುಭಕ್ತಿಯೊಳ್ || ಕೂಡಿದವರ್ಗ ಮುನ್ನಳಿದ ಸಂಪದಮಾಕ್ಷಣವೆಯೇ ಬಂದು ಕ್ಯ ಗೂಡದೆ ಮಾಣ್ಣುದೇ ತ್ರಿಭುವನಂಗಳೊಳಂದುಕಲಾವತಂಸನೇ | ೧೨೪ ವಗಿ ಇಂತು ಬಿನ್ನಪಂಗಯ್ಯ ಬಧವನಂ ಮನ್ನಿಸಿ ಕಾರುಣ್ಯವಾರಾವಾರ ನೆನಿಪ್ಪ ಕಾಶೀಪುರಾಧೀಶ್ವರಂ ವೀರಭದ್ರನಂ ನೋಡಿ, ಮೆಡವುತ್ತೋಲವಿಂದಂ ಬಾಯ್ದೆಂಬುಲಗೊಟ್ಟು ಹಿಡಿದು ರಂಜಿಪ ಮುಮ್ಮೊನೆ | ಗೆಯು ವನಿತ್ತೊಲವಿಂದೀ ರೆಯು 1 ಭುಜದಿನಾಗಳೇಡ್ಕರಿಸಿ ಪೆರ್ಚುತ್ತುಂ || ೧೨೫ ತಾಂ ಪೊದೆದಿರ್ದಜಿನಾಂಬರ ವಂ 5 ಧರಿಸಿದನಾಬಳಿಕ್ಕೆ ಗಳದೊಳ್ತಾಳೆ ನಿ ! ಳಿಂಪಶಿರೋಮಾಲೆಯನರೆ ಪೆಂಪಿಂದಂ ಕೊರಲೆ ಸಾರ್ಚಿದಂ ಮಖಹರನಾ || ೧೨೬ ಎನ್ನಂ 6 ದಕ್ಷ ಜಿಪರ್ಗೆ ಕೇಳಿತರಜನ್ಮಕ್ಕೆಯ್ದು ಕೈಗೂಡುವಾ ಚಿನ್ನಪ್ಪುನ್ನತಸಂಪದಂ ಸಕಲಸೌಭಾಗ್ಯೂರಂ ಧಾತ್ರಿಯೊಳ್ | ನಿನ್ನ೦ ಮೇಣ ಜಿಸುತ್ತಮಿರ್ಷವರ್ಗದಂದಾಜನ್ನದೊಳಾರ್ಗೆನು ತುಂ ನಾಗಾಜಿನವಾಸನಂದು ವರವಂ ವೀರಂಗೆ ಕೊಟ್ಟಂ ವಲಂ || ೧೨ 1 ಬಳಿಕೆಲ್ಲಾ 2 ಪೊಡಮಡುತ 3 ಲ್ಯಾದೇವತೆಗಳ್ಳಿಗ ತಂ 4 ಭುಜದಿಂದೇಳ್ಳರಿಸಿ 5 ದಹಿಸಿದಂಬಳಿಕ್ಕೆ, 6 ದಲ್ಬಜಿಪರ್ಗೊಂಧಿತರಜನ್ಮಕ್ಕಯ್ಕೆ