ಪುಟ:ವೀರಭದ್ರ ವಿಜಯಂ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಾದಶಾಶ್ವಾಸಂ 183 ವ|| ಇಂತು ವೀರಭದ್ರಂಗೆ ವರಂಗೊಟ್ಟು ದೇವಿಯ ದರಹಸಿತಾನನಮಂ ನೋಡುತ್ತೆ, ಸಕಲರಭೀಷಮಂ ಸಲಿಸುತಿರ್ಪವನಾಂ ಬಳಿಕೆನ್ನಭೀಷ್ಟದಾ ಯಕಿಯೆನಿಸುತ್ತೆ ತೋರ್ಪ ವಧು ನೀಂ ಸಲೆ ನಿನ್ನ ಪೊದಳ ಭೀಷ್ಟಮಂ ! ಸುಕರವೆನಲ್ಕಡಂಗಿಯೊಸದಿತ್ತವನೀತನೆನುತ್ತಮಾಗಳಂ ಬಿಕೆಗುರೆ ಪೇಳನಾತ್ರಿಪುರಸೂದನನಂದು ಮನೋನುರಾಗದಿಂ || ೧೨೮ ವ| ಆಗಳ್ಳರಭದ್ರಂ ಭದ್ರಕಾಳೀಸಹಿತಂ ಜಗನ್ಮಾತೆಯಪ್ಪ ಪಾಶ್ವತಿಯ ಶ್ರೀಪಾದಕ್ಕೆ ದಂಡಪ್ರಣಾಮಂಗೆ ರ್ಪಿನಂ, ಏಳೆನ್ನಾಪತನೂಜನೆ ಏಳೆನ್ನಭಿಮತಮನಿತ್ತ ಕಲ್ಲ ದ್ರುಮದೇ ಏಳೆನ್ನ ಕಾಮಧೇನುವೆ ಏಳೇಳೆಂದಗತನೂಜೆ ನುಡಿವುತ್ತಾಗಳ್ | ೧೨ ನಿನ್ನಯ್ಯನವೋಲ್ ಸಕಲಜ ಗನು ತನಾಗಿರ್ಪುದೆಂದು ಪರಸುತ್ತೆ ಕರಂ || ರನ್ನದ ಸೇಸೆಯನಿಟ್ಟಗ ಕನ್ನಿಕೆ ಸಂತೋಷದಿಂದಮೊಪುತ್ರಿರ್ದಳ್ || ೧೩೦ ೧೩೧ ನಿಗಮಸ್ತುತ್ಯನ ವೀರಭದ್ರನ ವರಾಸ್ಕಾಂಭೋಜಮಂ ನೋಡುತೂಂ ಬಗೆವೆಚ್ಚು ಕಡಂಗಿ ಮುದ್ದಿಸುತೆ ಮುಂಡಾಡುತ್ತೆ ಮತ್ತಾತನಂ | ನಗರಾಜಾಜೆಗಂ ಸಮಸ್ತಗಣಕಂ ತಾಂ ತೋರಿ ಕೊಂಡಾಡಿ ಜಗಮಂ ಪಾಲಿಸುತಿರ್ದನಲ್ಲಿ ಕೃಪೆಯಿಂ ಕಾಶೀಪುರಾಧೀಶ್ವರಂ | ಗಜವಕ್ಕಾಸ್ಸಾಬ್ಬ ಮಿತ್ರ೦ ಪದನತಜನತಾನಂದವಾರಾಶಿಚಂದ್ರಂ ದ್ವಿಜರಾ ರಾರ್ಧಾಂಕಜಟಂ ತ್ರಿದಶಮಕುಟ ಮಾಣಿಕೃಸಂಘ್ರಷ್ಟ ಪಾದಂ ! ಭುಜಗೇನ್ಸಾಕಲ್ಪಭೂಷಂ ಗಿರಿಸುತೆಯರಸಂ ಪ್ರೇಮದಿಂದೊಪ್ಪು ತಿರ್ದಂ ನಿಜಭಕ್ತವಾತಮಂ ರಕ್ಷಿಸುತತಿಕೃಪೆಯಿಂ ಕಾಶಿಯೊಳ್ ವಿಶ್ವನಾಧಂ || ೧೩೨ ವರಬುಧ 1 ಕವಿಗಳ ಮೇಳ ಕ್ಕಿರದಾಶ್ರಯಮಪ್ಪ ಕೃತಿ ಪೊದಲ್ಗೊಪ್ಪುವಿನಂ | 1 ರವಿ