ಪುಟ:ವೀರಭದ್ರ ವಿಜಯಂ.djvu/೨೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

184 ೧೨೩ ೧೪ ೧೩೫ ೧೩.೨ ವೀಭದ್ರವಿಜಯಂ ಧರೆ ಬೆಳೆಗುಂ ಮಳೆಗೊಳ್ಳುಂ ಪರಿಣತರರಿವಿನೆಗನಾವಗಂ ಸಮುಚಿತದಿಂ | ಹರಭಕ್ಕೆಂಬುಧಿ ಮೆರೆದಪ್ಪುಗೆ 1 ಲಕಚ್ಚಿವೀರಶೈವಾಗಮೋ ರಧರಂ ಸಲೆ ಪೆರ್ಚಿ ತೋರ್ಕೆ ಸುಜನಾಭೀಷ್ಟಂಗಳೆಲ್ಲಾಗಡ ೦ | ದೊರೆಕೂಳ್ಕೊಪ್ಪುವ ವೀರಭದ್ರವಿಜಯಂ ಭೂಭಾಗದೊಳ್ ಸಂತತಂ | ಪರಸುತ್ತಿರ್ಕೆ ಮಹೇಶನಗ್ಗಳಿಕೆಯಾಚಂದ್ರಾರ್ಕತಾರಾಂಬರಂ || ಮಾದೇವನ ಬಗೆವಂದಾ ದ್ವಾದಶಲೀಲಾಸ್ಪರೂಪವೀರನ ವಿಜಯ | 2 ದ್ವಾದಶಸಂಖ್ಯಾಶ್ವಾಸಂ ದ್ವಾದಶರಪಿಗಳವೊಲೆಯ ಬೆಳಗುಗೆ ಜಗದುಂ || ಬಿಸಿಲಿಂಗಳದ ಗಾಳಿಯಂಡಲೆಯದಿರ್ದಾಮೋದದುಂ ನಾಡೆಯೆ ನ್ಲೈಸೆಗಂ ಬೀರುವ ನೂತೃಮಾದ ವಿಲಸದ್ಯಾಕ್ಷುಷ್ಪಮಂ ಭಕ್ತಿಯಿಂ || ಸಸಿಜೂಟಂ ವರವೀರಭದ್ರನಮಲಶ್ರೀಪಾದಪದ್ಯಕ್ಕೆ ಸಂ ತಸದಿಂದರ್ಚಿಸಿದಂ ನೃಪೋತ್ತಮನೆನಿಷ್ಟಾವೀರಭದ್ರಾಸ್ವಯಂ || ರೂಪಾಲಂಕಾರಭಾವಂ 3 ಮೃದುಪದವಿವಿಧಸ್ಯಾಸಮಾರೀತಿನೀತಿ ವ್ಯಾಪಿಲ್ಬಂ ಲಕ್ಷಣಂ ಬಿನ್ನಣಮತಿಚತುರಂ ತೋರ್ಪ ಸತ್ಕಾವ್ಯ ಮಂದಂ | ಬೀಪಣ್ಣಂ ಪೆತ್ತು ಸಬ್ಬಕ್ಕಿಯೆನಿಪ ಫಲದಾಪೇಕ್ಷಯಿಂ ವೀರಭದ್ರ ಶ್ರೀಪಾದಕ್ಕರ್ಪಿಸುತ್ತಗ್ಗಳಿಕವಡೆದನಾವೀರಭದ್ರ ಕ್ಷಿತೀಶಂ | ಈವೀರಭದ್ರವಿಜಯಮ ನಾವಂ ಬರವಂ ಸಮಂತ ಕೇಳ್ಯಂ ಪೇಳ್ಳಂ || ಶ್ರೀವೀರಭದ್ರ ಕೃಪೆಯಿ೧ ಕೈವಲ್ಯಾಂಗನೆಯ ಮೇಳದಿಂದಸೆದಿರ್ಪ೧ || ಇದು ಸಕಲಾಗಮಂಗಳ ತವರನೆ ಶಾಸ್ತ್ರಸಮಹಮೊಲ್ಲು ಪು ಟ್ಟಿದ ತಳಮಂತಿದೆಯೇ ವಿವಿಧಶ್ರುತಿಸಂಚಯಜನ್ಮ ಭೂಮಿ ತಾ || ನಿದು ಪರಮಾರ್ಧಸಾರವಿದು ನೋಡೆ ಪುರಾಣವಿಚಾರದೇಳಯಿ೦ ತಿದೆನಿಸಿ ವೀರಭದ್ರವಿಜಯಂ ಮೆರೆದಿರ್ಪುದು ಭೂತಳಾಗ್ರದೊಳ್ || 1 ಲಸಚ್ಚಿ .ಶೈವಾಗಮೋ 2 ದ್ವಾದಶಾಶ್ಯಾನಮಗಂ. 3 ಮದು ಪದವಿನ್ಯಾಸಮಾರೀತಿ, ೧೩ ೧೩೭ ೧೩೧ ೧೩