ಪುಟ:ವೀರಭದ್ರ ವಿಜಯಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ಪ್ರಧಮಾಶ್ವಾಸಂ ಶ್ರೀಗೌರೀಪೀನವೃತಸ್ತನಘಣದಿಮೂರಂತೆ ರಂಜಿಪ್ಪ ವಕ್ಷ ಭಾಗಂ ಬ್ರಹ್ಮಲ್ಲಿ ಪ್ರಮುಖ್ಯಾಮರಮಣಿಮುಕುಟಶ್ರೇಣಿಶೋಣಾಂಪ್ರಿಯುಗ್ನ೦ | ನಾಗಾಧೀಶೋಪವೀತಂ ರವಿಶಶಿಶಿಖಿನೇತ್ರಂ ಜಗದ್ಧಾತ್ರನೀಗೊ ಲೈಗಂ ಭಕ್ತಪ್ರತಾನಕ್ಕಭಿಮತವನೊಲ್ದಾವಗಂ ವಿಶ್ವನಾಧಂ || ಶ್ರೀಯಂ ವಾರಿಜಲೋಚನಂಗೆ ಮುದದಿಂದಾಬ್ರಹ್ಮದೇವಂಗೆ ವಾ ಕೈ ಯಂ ಸಂತಸದಿಂದ ಜಂಭಮಧನಂಗೋರಂರಂಜಿಪ್ಪ ಗೋ ! ಶ್ರೀಯಂ ಕೊಟ್ಟೆಸೆದಿರ್ಪ ದೇವನೆಮಗೊಳ್ಳಲಾಗಳೊಪಿ ರ್ಪ ಗೂ ಶ್ರೀಯಂ ಸಂತತಮಿಾಗ ಭಾವಕರ ಚಿತ್ತಾಕ್ಕಾದಮಾರ್ಗಿನಂ | ಕಾವನ ಕೂಳಂ ಮುಸುದು ಕೂಲ್ಪ ಈಡರ್ಪುಖೆ ತಾಯಹೊಟ್ಟೆಯೊ Yವ ನಿರೋಧದುಂಬುದದುಮೊರ್ವೆಯುಮಿಲ್ಲದ ಪೆರ್ಮ ಮತ್ತಮೇ | ಾವಿನ ಬೇವ ಸಂಸಲೆಯಮರ್ಚದ ಬಲೆಯದಾರ್ಗ ಸಾರ್ದುದಾ ದೇವನೆ ದೇವನಾತನಡಿದಾವರೆಗಾಂ ತುಟಿಲೈಯನಂ || ಅಮೃತಾತ್ಕಂ ಸುಪ್ರಸನ್ನಂ ತುಹಿನಗಿರಿತನೂಜಾವರಂ ತೀರ್ಧವಾಹ ರಮಣಿಯಂ ನಾಡೆ ಮುಕ್ತಾಮಯನು ಭುವನಾಧಾರನೋರಂತಗಾಧಂ | ಕಮರಾವಾಸಂ ಸಮಸ್ತಾನಿಮಿಷನಿಕರಸೇವ್ಯಂ ಶಿವಾಂಭೋಧಿ ಮತ್ಕಾ ವ್ಯಮೆನಿಸ್ಪೀವಿದ್ರುಮಕ್ಕಭ್ಯುದಯದೆಸಕಮಂ ಮಾ ಕಾರುಣ್ಯದಿಂದಂ || ೪ ಸುರಸೇವ್ಯಂ ಸತತಂ ಹರಿಪ್ರಿಯನುಮಾವಿಭ್ರಾಜಿತಂ ನಾಡೆ ಪಾಂ ಡುರವರ್ಣಂ ಭಜಕಫಕಾಮಫಲದಂ ನೀಡುಂ ವಿಶಾಖಾನಿತಂ | ಪರಮಾನಂದಕರಂ ಮಹಾಭ್ಯುದಯಪಾದಂ ಶಂಭುಕಲ್ಪದ್ರು ಮುಂ ಕರುಣಂಗೆಲ್ಲೋಲವಿಂದೆ ಮತ್ತಿಲತಾವಿಸ್ತಾರಕಾಧಾರಮಂ ||