ಪುಟ:ವೀರಭದ್ರ ವಿಜಯಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ಅವಳ ಮೈಮೆಯಿಂದೆ ರತಿ ! ಗೈದೆತನಂ ನೆಲೆಗೊಂಡುದೆಯೆಮ ತ್ಯಾವಳ ಪುತ್ರನಿಂ ನಿಖಿಲನಿರ್ಜರಕಾಮಿನಿಯರ್ಗೆ ಕರ್ಣಪ | ತ್ಯಾವಳಿಯೋಜೆವೆತ್ತು ನೆಲಸಿತ್ತು ವಲಂ ಜಗವೆಲ್ಲು ನಡೆಯಾ ದೇವಿಯ ಪಾದಪದ್ಮ ಮೆಮಗೀಗೆ ನಿರಂತರಮಾಶ್ಚಿತಾರ್ಧನಂ || ವರಹಸ್ತಾನೀಕಮಂ ಗಹ್ವರಶಿರದೊಳಗಿಂಬಿಟ್ಟು ತಾಂತವಂ ಸಂ ಹರಿಸಾಮರ್ಥ್ಯವುಂಟೇ ತರಣಿಗ ಧರೆಯೊಳ್ಳಿ ಪ್ಯಶೀರ್ಷಾಗ್ರದೊಳ್ಯಾಂ | ಕರವೊಂದರ ಸಾರ್ಚುತಂತಸ್ತಿಮಿರದಿನಿರದೆಟ್ಟು ರಂಜಿಪ್ಪನೀ ಸ ದ್ಗುರುವಾತಂಗೆ ನಾಂ ವಂದಿಸಿ ಕೃಪದಡದೀಕಾವ್ಯಮಂ ಪೇಸ್ಟ್ಗ ಳ್ || ೭ ವನಿಗಳವೃಂದಮಂ ಸುರರೆಗೊಂದಣದಂ ಜಸವಾದಕ್ಷನಂ ದೆನಿಸುವ ಬೊಂಮನಂ ನಗು ಜನ್ನ ಮನಂದುಖೆ ಶಿಕ್ಷಿಸುತ್ತ ವೇ || ದನಿಕರದಿಂ ಪೊಗದೈವಡೆದಚ್ಚರಿವೆಸೆದಿರ್ಪ ರುದ್ರನಂ ಮನದನುರಾಗದಿಂ ಪೊಗನಾಮಹಿಮಾಂಬುಧಿ ವೀರಭದ್ರನಂ | ಮರಣಂಪೊರ್ದದ ಮೈಮೆಯಿಂದಮಳಸಲ್ಪಜ್ಞತ್ವದಿಂದಂ ಗಣಿ ಶೂರನಾಗಿರ್ಪುದಂದಯೋನಿಜನೆಸಿ ದಿವ್ಯಸಾಮರ್ಧ್ಯದಿಂ | ಹರನಂತಿರ್ದುಕುಂ ದ್ವಿತೀಯಶಿವನೆಂಬೀನಾಮದಿಂದೊಪ್ಪುವಾ ವರನಂದೀಶ್ವರನೀವನಕ್ಕವಗೆ ಚಿತ್ರಾನಂದಸಂದೋಹಮಂ | ಮೂಆಡಿ ತನಗಿರುತಿರ್ದುಂ ಮೂಡುಂಕಣ್ಣಭವನಂಪ್ರಸರಸಿಜಕಾಹಾ | ಆಡಿಯೆನಿಸುತ್ತಿರ್ದಾ ನೀಲಿಂ ಬೃಂಗೀಶನಿಗೆ ಮತ್ತ್ತಿಗೊಳ್ಳಂ | ದ್ವಿರದಾಸ್ಯಂ ತಾನೆಯಾಗಿರ್ದುರುತರಧವಳಚ್ಚಾಯೆಯಿಂದೊಪ್ಪಿ ತರ್ಪೆ ಕರದಾಸ್ಯಂ ಬಾಲಚಂದ್ರಾಖ್ಯನೆನಿಸಿ ವಿಲಸತೃತಳಾವೃಂದದಿಂ ಬಂ || ಧುರಮಾಗೊಪ್ಪಿರ್ಪನೇಗಂ ಕಪಿಲನೆನಿಸಿ ರಕ್ತಾಂಗನಾಗೀವಿರೋಧ ಕ್ಕಿ ಅವಾಗೊಪ್ಪಿರ್ಪ ವಿಫೈಶ್ಚರನತಿಶಯದಿಂ ಮಾ ಮತ್ಯಾವ್ಯಕೊಳ್ಳಂ || ೧೧ ತಾತಂ ಪಂಚಾಸ್ಯದಿಂದಂ ತ್ರಿಣಯನದ ವಿರಾಜಿಪ್ಪನಂತಾತನಂಗೊ ನಿತಂ ಚೆಲ್ವಾದ ಪಡ್ಡಕ್ಕದ ಕಡುಸೊಬಗಿಂ ದ್ವಾದಶಾಕ್ತಿತ್ವದಿಂ ವಿ || 1 ಗಯ್ಯ