ಪುಟ:ವೀರಭದ್ರ ವಿಜಯಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಶ್ವಾಸಂ ಖ್ಯಾತಂಭತ್ತೋಪು ತಂ ತಂದೆಗೆ ಮಿಗಿಲೆನಿಸುತ್ತಾವಗಂ ರಂಜಿಪಂ ಮ ತಾತಂಗಾಂ ವಂದಿಸುತ್ತೀಕೃತಿಯನುಸಿರೈನಾನಂದಸಂದೋಹದಿಂದಂ || ೧೨ ಹಿಂದೆ ಭವಾನಿಯಾಣ ನ ಪದಂಗಳ ಪೂಜಿಸುತಿರ್ದವರ್ಗ ಮ ಣಿಂದು ಮಹೇಶನಂಘ್ರಕಮಲಂಗಳನರ್ಚಿಸುತಿರ್ದವರ್ಗೆ ನಾಂ | ಮುಂದೆ ಶಶಾಂಕಜೂಟನಡಿಯಂ ಸಲೆ ಪೂಜಿಸುವರ್ಗೆ ಸಂತತಂ ವಂದಿಸಿ ಪೇನೀಕೃತಿಯನಟ್ಟಿಯಿನಾಲಿಪುದೆಲ್ಲ ಸಜ್ಜನರ್ || ವೀರೇಶ್ವರನ ನೆಗದ್ಯೆಯ ನೋರಂತು ಪೇ ನನ್ನ ಮುಖಮಂ ಶಾರದೆ | ಸೇರದೆ ಮತ್ಮತಿಗೊಳ್ಳಂ ತಾರದೆ ನಿಲಲಾರ್ಪಳೇ ವಿಶಾರದೆಯೊಲವಿಂ || ಬಾಣನ ಬೆಡಂಗು ಕನ್ನಡ ಜಾಣಂ ಹಂಪೆಯಹರೀಶ್ವರನ ಬಗೆ ಸುಕವಿ | ಪ್ರಾಣಂ ಮಯೂರನೊಳುಡಿ ಮಾಣದೆ ನೆಲಸಿರ್ಕೆ ಮತ್ಮತಿಯೊಬ್ಬಿಂದಂ | ಘನಕವಿಕಾಳಿದ್ದಾಸನಡಿಗಳೆ ಹಲಾಯುಧನಂತ್ರಿಗಳೆ ಭೋ ಜನಚರಣಕ್ಕೆ ಮಲ್ಲಣನಪಾದಪಯೋಜಕೆ ನಾಡೆ ಕೇಶಿರಾ | ಜನಚರಣಕ್ಕೆ ಯುದ್ಧ ಟಮಹೀರಮಣಕ್ರಮಕೆಯೇ ಸಂತತಂ ವಿನಮಿತನಾಗಿ ಪೇಪ್ಪನೊಲವಿಂ ಬುಧಸೇವ್ಯಮೆನಿಪ್ಪ ಕಾವ್ಯಮಂ | ಮುದದೆ ಮಧುವ್ರತಂಗಳುಣದಿರ್ದೊಡೆ ಚಂಪಕಪುಷ್ಪ ಕೆಯ್ದೆ ಕುಂ ದುದಯಿಸಿ ತೋರ್ಪುದೇ ಬಳಿಕ ಚೂರವಿತಾನಕಸಹ್ಯಮಾದೊಡಾ ! ಸೊದೆಯೊಡಲಂಗದೇಲ ಕೋಲತಯ ಸಲೆ ದುರ್ಜನಸಂಚಯಕ್ಕೆ ಸೇ ರದೊಡೆ ನವೀನಭಾವರಸವುಳ್ಳ ಲಸತ್ಕೃತಿ ನಿಂದ್ಯಮಪ್ಪುದೇ || ನೆಲ್ಲ ಭಿಲಾಷೆಯಂ ಕುಡುವ ತೀಕ್ಷಮೆನಿಪ್ಪ ಮಹಾತಪಕ್ಕೆ ಮೇ ಇತಬನಾವಗಂ ಮೆರೆವ ದೀವಿಗೆಗಿಚ್ಚೆಯನೀವ ಮರ್ವನ | ಗ್ಗಲರೆನಿಸಿರ್ಪ ಸಜ್ಜನರಪೇಕ್ಷೆಗೆ ಕಾರಣರಾದ ! ದುಷ್ಟರಂ ಪತಿವರದೇಕೊ ಕೋವಿದರೊರಲ್ಲು ಲಸತ್ಕವಿತಾಪ್ರಬಂಧದೊಳ್ || | ದುಟ್ಟ