ಪುಟ:ವೀರಭದ್ರ ವಿಜಯಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ಒರಿದುಂ ಹೇಮದ ಬಣ್ಣದಂದದೆ ಕರಂ ತಾಂ ತರ್ದೊಡೇಂ ಪಿತ್ತಳಂ ಧರೆಯೊಳೋಣಿಗೆಯೇ ಬಂದು ಸದೃಶಂ ತಾನಷ್ಟು ದೇಯಂತದ | ಕ್ಕರದಿಂ ದುಷ್ಕವಿಗಳ್ಳತಕ್ಕೊದ ಕಬ್ಬ೧ ಕಬ್ಬದಂತಿರ್ದಡೇ ಸರಿವಂದಪ್ಪುದೆ ಸಬ್ಬಲಕ್ಕಣದ ಕಬ್ಬಕ್ಕಿ ಧರಾಭಾಗದೊಳ್ || ತಿಳಿಯದೆ ಬೇಸತ್ತು ಮಗು ಬೈಬಲಂ ತಾಳ್ಳೋದಿಸುತ್ತ ತಲೆಗೂಡಪ್ರವವೋ | ಪಿದ ದುಷ್ಕವಿತಯನ ಗ್ಯಲಕವಿಗಳ್ಳ ಚ್ಚುವರೆ ಧರಿತಳದೊಳ್ || 'ಸಂದಷ್ಟ೦ ಸಲಿಂದ ಬಂದೊಡರಿಯಂ ನಾಂ ಯತ್ರ ದಿಂದಂ ಒಳಿ ಕಂದಂಬೆ ಪರೋಕ್ತಿಯಂ ತೆಗದುದಿಲ್ಲೆಂದಾ ಪ್ರತಿಜ್ಯೋಕ್ತಿಯಂ | ಕುಂದೊಂದಿಲ್ಲದೆ ಪೇರಿಂತು ಕಲಬರ್ತಾವುಂತೆ ತಾ ಕವಿ ತ್ವಂ ದಳದೆ ಸುಮ್ಮನಿರ್ಪುದೆ ವಲಂ ತಂತಂಮ ಸಾಮರ್ಥ್ಯಮಂ || ೨೧ ತಿರ್ದುವುದೀಕೃತಿಯಂತ ಪ್ಪಿರ್ದೊಡೆ ವಿಬುಧಾಳಿ ಬಗೆಗ ಸೊಗಸುವ ರಜದಿಂ | ಪೊರ್ದದವೊಲ್ಯೂಷಂ ಜಾ ಾರ್ದಿಪ್ರಂತಾವಗಂ ಮನೋಮುದದಿಂದಂ | ತ್ರಿಣಯನನಂಪ್ರಿಯಂ ನುತಿಸಲಾರದೆ ಚಿಂತಿಸಿ ಕೀಳ ನಾರ್ದನಾ ಫಣಿಪತಿಯೆಂಬುವಂ ನುಡಿಯ ಬಾಗ ತಾಂ ಗುರುವಾದವಂ ನಭೋಂ | ಗಣಮನಡರ್ದನೆಯೇ ಲಘುವಾಗಿ ಬಲಕ್ಕುದಲ್ಪಮರ್ತ್ಯರಂ ಗಣಿಯಿಸಬರ್ಪುದೇ 1 ನುತಿಹೆನೆಂಬ ನರಂ ನ ಗಾಂಪನಲ್ಲವ || ಜಡರೂಪಂ ಸಲೆ ತಾಳ ವೀಣಿಯದು ನಾನಾಗೀತಚಾತುರಮಂ ನುಡಿಸಲ್ಲ ಸುಜಾಣನಿಂ ನುಡಿವವೊಲ್ಯೂಲೋಕಮಂ ಸಂತತಂ | 'ಬಿಡದಾಡಿಪ್ಪು ರುಕೌಶಲಜ್ಜ ನೆನಿಪಾ ವಿಶ್ವೇಶನೊಲ ರಿಂ .ನುಡಿಸಲ್ಮಾನುಸಿರ್ದೆಂ ನೆಗಡೈವಡೆದೀ ವೀರೇಶನ್‌ನ್ನತ್ಯ ಮಂ || * ಮುದದಿಂ ಪೊಗದ ನೀಗ ದನಹರಂ ವೀರಭದ್ರದೇವನ ಮಹಿಮಾ | ೨೪ deirore , • 1 ದಂ ,