ಪುಟ:ವೀರಭದ್ರ ವಿಜಯಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಧಮಾಶ್ವಾಸಂ ಭ್ಯುದಯಮವನ್ಯಾರ್ಪನಿತಂ ವಿದಿತಾರ್ಧಕೆ್ರಳು ಲಾಲಿಪುದು ಸಂತಸದಿಂ || ಕೃತಿನಾಧಂ ಗುರುವಿಶ್ವನಾಧನದಲಿಂ ಕೌಶಲ್ಯವಾಂತಪ್ಪುವೀ ಕೃತಿನಾಮಂ ವರವೀರಭದ್ರವಿಜಯಂ ಭಾವಾರ್ಧಚಿತ್ರಂಗಳಿಂ | ಕೃತಿಯಂ ಪೇವನಾರೆನಲುಧನುಶ್ರೀವೀರಭದ್ರಾಹ್ವಯಂ ಕೃತಿಯಂ ಕೇಳದರಾರು ದಂಬಡದರಾರ್ಕೊಂಡಾಡದಂತಿರ್ಪರಾರ್ || ಮನಸಿಜವೈರಿಯ ಪನ್ನೆ ಡನೆಯುರುಲೀಲಾಸ್ಸರೂಪ ಪೀರೇಶ್ವರನಂ | ಮನಸಿಜಹರನಂದೇಯಾ ತವ ಹೆಸರಿಟ್ಟೆಂ ಬುಕ್ಕ ನಾನೀ 1 ಕೃತಿಗಂ | ಭೀರುವನೆಯ ವೀರನೆನುತುಂ ಜನಮೆಲ್ಲರೆ ಬಲ್ಲಮಂಗಳಾ ಕಾರನನೆಯೆ ಭದ್ರವೆನುತುಂ ಧರೆ ಬಣ್ಣಿಪ್ರದಂತುಚಲು ನಾಂ | ವೀರನನಂತು ವೀರನನುತುಂ ನಿಜಭದ್ರನನಿಂತುಭದ್ರನೆಂ ದಾರಮಣಿಯವಾಗಿ ಸಲ ಕೀರ್ತಿಸಿದೆಂ ವರವಿರಭದ್ರನಂ || ವೀರತ್ವಂ ಭದ್ರಪ್ಪ ದಾರಯ ರೂಪಕವಾಗಿ ನಲಗೊಂಡುದಯಂ | ದೊರಂ ವೀರಭದ್ರಾ ಕಾರಂ ಸೊಗಸಿರ್ಪುದಾವಗಂ ಧಾರಿಣಿಯೊಳ್ || ರ್೨ ವ|| ಅವೀರಭದ್ರವಿಜಯದ ಕೃತಿಯೆಂತಂದೊಡ, ೩೦ ಘನರಸದಿಂ ವಿಚಿತ್ರ ಪದದಿಂದೆ ನಭೋಂಗಣದಂ ನಾಡೆ ರ೦ ಜನೆವಡೆದಿರ್ಪ ಲಕ್ಷಣದಿನುನ್ನ ತಸತ್ಕಳಯಿಂದ ಪೂರ್ಣಚಂ | ದ್ರನಸಿರಿಯಂತನಂತಪರಿರಾಜದಲಂಕೃತಿಯಿಂ ಗುಣಂಗಳಿಂ ಮನಸಿಜವೈರಿಯಂತೆಸೆವುದೀಕೃತಿ ಬಿಗರೊಲು ಭಾವಿಸಲ್ || ಗುರುಪದವಿಭಕ್ತಿಯಿಂ ಬಂಸಿ ಧುರಲಿಂಗತ್ರಯದೆ : ಸಯನ್ಸಯದಿಂ | 1 ಕೃತಿಯಂ, : ಸತ್ಯ ತಿಯಾತದಿಂದಂ,