ಪುಟ:ವೀರಭದ್ರ ವಿಜಯಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

16 ವೀರಭದ್ರ ವಿಜಯಂ ಇಂದಿರವನಸ್ಥಳದೊಳುದ್ಧವಿ 1 ಸಿರ್ಪನವೀನವಸ್ತುವಂ ಕುಂದದ ತಂದು ತನ್ನ ಬನದೊಬ್ಬಲ ನಟ್ಟುದುಂದೆ ಸಂತತಂ | ತಂದೆಯಿದಾದುದಾಬನಕದಲ್ಲದೊಡಾರನ ತೋಂಟಕಾವಗಂ ನಂದನನಾಮವೆಂಬುದದು ಸುಮ್ಮನೆ ಬಂದುದೆ ಭೂತಳಾಗ್ರದೊಳ್ || ೧೮ 2 ಅಳಿಗಾಡುಂಬೊಲವದುಗಿಳಿ ಗಳಭೋಜನಶಾಲೆ ಕೋಗಿಲಗಳತಣದಾ | ನಿಳಯಂ ಹಂಸಕ್ರೀಡಾ ಸ್ಥಳವೆನಿಸುತ್ತಯ್ಕೆ ಯುಪವನಂ ರಂಜಿಸುಗುಂ || ಇಂತಸೆದಿರ್ಪುಪವನಮೋ | ರಂತಾಪರಿವೇಷದಂತ ಬಳಸಿರೆ ತಾರಾ | ಕಾಂತನವೋಲ್ಕಣಿ ಸೆವುದ ನಂತಕಲಾವಿಶದವಾಗಿ ಕಾಶೀನಗರಂ || ತ್ರಿಭುವನಪತಿವಿಶ್ವೇಶ್ವರ ವಿಭುವಂ ಬಲಿಸದವರ್ಗಳಲೆ ಪೊಡೆಯ | ಬೃ ಭವಂ ರಚಿಸಿದ ಪಧದಿನ ವಿಭವದೂಳಾಪುರದಗರಂ ರಂಜಿಸುಗುಂ || ಎನ್ನಂ ತಾಂ ಬಿಳ್ಕೊಡೆ ನಾಂ ತನ್ನಂ ಬಿಡಲಾರೆನಂದು ಶಿವನಿರ್ದಲ್ಲಿಗ । ಪೊನ್ನಗಿರಿ ಬಂದು ! ನೆಲಸಿತು. ಮುನ್ನವೆನಲ್ಲೊನ್ನಕೂಂಟೆ ಕಣ್ ಸೆದಿರ್ಕು೦ || ಹಿಂದೆ ದಿವಾಕರಂಗೆ ಪಧವುಂ ಕುಡದುರಿದ ವಿಂಧ್ಯಪರತಂ ಬಂದುಖೆ ವಿಶ್ವವಲ್ಲಭನನರ್ಚಿಸಿ ಕುಂಭಜನಾಜ್ಞೆ ದಾಳ ಮೆಯ್ | ಗುಂದನದಂ ಕಲ್ಕಿ ಬಹುರೂಪದೊಳಾಸ್ತಳದಲ್ಲಿ ನಿಂದುದೋ ಎಂದೆನೆ ಗೋಪುರಂಗಳಧಿಕೋನ್ನತಿಯಿಂದೆಸೆದಿರ್ಪುವಾವಗಂ || ಸದಮಲಸೂರೆವೀಧಿ ಬಹುರಾಜಸಮೂಹದ ಪೆಂಪಿನಿಂದಿ ಪ್ಪಿದುದುಖೆ ರಾಜವೀಧಿ ಸಲೆ ಸರವಿತಾನದ ರಂಜಿಸಿರ್ಪ ಸಂ || ದೊ | Kಪ್ಪವಪೂರ ? ಅಳಗಳಾಡುಂಬೋಲಂಗಿ! # ವಲಸಿರ್ದನ್ನ ಮೆನಲ್