ಪುಟ:ವೀರಭದ್ರ ವಿಜಯಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಧಮಾಶ್ವಾಸಂ ತಡಿವಿಡಿದ ತರುವಿತತಿ ಬೇ. ರ್ಪಡಿಲ್ಲು ಕರಂ ಗಂಗಗೆಯ ಬಾಗಿರ್ಪುವನಲ್ | ಪೊಡಮಡದರಾರೆ ಚೇತನ ವಡೆದನರರ್ಲೋಕದೊಳ್ಳರುನ್ನದಿಗೊಳ್ಳಿಂ | ದರುಶನದಿಂ ಬ್ರಹ್ಮಪದಂ ಪರುಶನದಿಂ ವಿಷ್ಣು ಸಂಪದಂ ಮಸ್ತಕದಿಂ | ಧರಿಸಲ್ಯಂಕರಪದಮದು ದೊರೆಕೂಳ್ಳುದು ಸರವಿಷ್ಟಪಕ್ಕಾನದಿಯಾ | ತೀರದಪದಮಂ ಮುದದಿಂ ಸೇರಿದಮಾತ್ರಕ್ಕೆ ಮಾನಿಸರ್ಗೊಳ್ಳಿಂದಂ | ತೀರದಪದಮಂ ಕುಡುತುಂ 1 ವಾರಾಣಸಿಯಲ್ಲಿ ಗಂಗೆ ಕಂಗೆಸೆದಿರ್ಪಳ್ || ಈಪರಿಯೊಳಗೊಪ್ಪುವ ಗಂ ಗಾಪರಿವೃತಿಯಿಂ ಸಮಂತು ಸೊಗಸು, ವಿಶ್ವ ವ್ಯಾಪಿಗೆ ನೆಲೆಯೆನಿಸಿದ ಕಾ ಪತ್ತನಮೆ ಕಣ್ ರಂಜಿಸುತಿರ್ಕುಂ | ವ|| ಇಂತಿರ್ಪ ಕಾಶಿಯ ಪುರೋಪಕ೦ರದೊಳ್ ಶೃಂಗಾರವನಮೊಪ್ಪಿರ್ದುದ ದೆಂತಂದೊಡೆ, ಧನದನ ಚೈತ್ರರಧಂ ಸುರ ಪನ ನಂದನಮೆಯೇ ಸಾರ್ದು ಕಾಶಿಯ ತಳದೊಳ್ | ಮನೆಯಂ ಮಾಡ್ಕೊಡೆ ಬಂದುವೊ ಯೆನೆ ಬಹಿರುದ್ಯಾನಮಾವಗಂ ಸೊಗಯಿಸುಗುಂ || ಬಿರಿದಿರ್ಪೊಳ್ಳಲರ್ಗಂಪಿನಿಂ ಲಲಿತವಲೀಲಾಸ್ಯದಿಂ ತುಂಬಿಯಿಂ ಚರದಿಂದಂ ತನಿವಣ್ಣಳಿಂ ನೆಬಲ್ಲಳಿಂದಾನಂದನಂ ನೋಡ ಸಂ | ಚರಿಸುತ್ತಿರ್ಪ ಮಹಾಜನಕ್ಕನುದಿನಂ ಪಂಚೇಂದ್ರಿಯಕ್ಕಾವಗಂ 2 ಪಿರಿದುಂ ತೃಪ್ತಿಯನೀವುತೆಯ ಸೊಗಸುಝಪ್ಪಿರ್ದುದಾತಾಣದೊಳ್ || ೧೭ 1 ವಾರಣಸಿ ! ಬರಿದುಂ