ಪುಟ:ವೀರಭದ್ರ ವಿಜಯಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ಸತ್ತವನೆ ಸಾಯದವನಾ ಗುರ್ಪಂ ಸಾಯದವನೆ ಸತ್ತವನಪ್ಪಂ | ಮಕ್ಷೇತ್ರದೊಳನಿಶಂ ಬತ್ತರಿಸಲ್ಲನಾವನದಲನ ನಿಯಂ || ಗಡೆಯಾದತ್ತುರುವಂದರಂ ಕನಕಶೈಲಂ ಚಾಪಮಾದತ್ತು ಬಮಂ ತಾಳಿದುದೆಯೆ ರೌಪ್ಯನಗದೆಂದಿಂತಂತು ಮದಾಣಮಂ ! ಪದೋರಂತವನೆಯೇ ಬಿಟ್ಟು ಸತತಂ ವಿಶ್ವೇಶ್ವರಂ ಕಾಶಿಯಾ ಪೊಬಿಳ್ಳಂತತಮಿರ್ಪನಾಪುರಮನಾವಂ ರ್ಬಳ್ಳಿ ಪಂ ಧಾತ್ರಿಯೊಳ್ || ೭ ಅದಕ್ಕಣಿಕರ್ಣಿಕಯಂ ಬುದದೊಂದೇ ತೀರ್ಧಮಾವಗಂ ತಳೆದವರ್ಗಂ | ಮುದದಿಂ ಮುಳುಂಗಿದವರ್ಗ೦ ಮದನಾಂತಕಪದವನೀವುತಿರ್ಪುದಜಂ | ವ|| ಅಲ್ಲದೆಯುಂ , ಪರದಾರಾಪೇಕ್ಷೆಯಿಂದಂ | ಪಿರಿದೆನಿಸುವ ' ಪಾಪಕ್ಕೆ ಸಂದಿರ್ದ ಲಂಕೇ | ಶೂರನೂರಂ ಪೂರ್ದಿಕೊಂಡಿರ್ದುರುತರದುರಿತೋಚ್ಚಾಟನಕ್ಕೆಂದು ಕಾಶೀ || ಪುರಕೇಂದೊಪ್ಪುವಾ ಸಾಗರವೆನೆ ಪಿರಿದುಂ ಗುಣಿ ನಿಂ ಪೆಂಪಿನಿಂ ಪೆ ರ್ದರೆಯಿಂ ಕಣ್ಡಮಾಗೊಪ್ಪುವುದನವರತಂ ನಾಡೆ ಗಂಗಾಪ್ರವಾಹಂ : ೯ ವಗಿ ಮತ್ತಮಾಗಂಗೆ, ಬಗೆಯಲೋಅಲ್ಲ ಧೋಗತಿಗೆ ತಾನಡೆಯಾಗುತಿ ಸೇವಿಪರ್ಗೆಯ ರ್ಧಗತಿಯನೀವುತಂ ಬಹುಳಭಂಗಕೆ ತಾನೊಡಲಾಗಿ ತನ್ನ ಪ್ರೊ || ರ್ದುಗೆವಿಡಿದಿರ್ಪ ಮಾನವರ್ಗಭಂಗತೆಯಂ ನೆದೆಮಾಡುತಿಂತು ಪೆ ರ್ಮೆಗೆನೆಲೆಯಾಗಿ ಕಾಶಿಗೆಣಿಯಾಗೆಸೆದಿರ್ಪಳಿದೇಂ ವಿಚಿತ್ರವೋ || ಪ್ರತಿಕೂಲೋನ್ನತೆಯಾಗಿಯುಂ ಬಿಡದೆ ತನ್ನಂ ಸೇವಿಪರ್ಗೆಯೆ ಸ ದ್ಧತಿಗಿಂಬಾದನುಕೂಲೆ ನಾಡೆ ವಿಷಮಂ ತಾಳೆಪುತಿರ್ದುಂ ಸದಾ ! ಮೃತಮಂ ಬೇವರ್ಗಿವ ದಾನಿಯೆನಿಸುತ್ತೂರಂತೆ ರಂಜಿಪ್ಪಳಾ ಕೃತಿಯೊಟ್ಯಾಶಿಗೆ ಭೂಷೆಯಾಗಿ ಪರಿತಂದಾಗಂಗೆಯಾನಂದದಿಂ || 1 ಬರಿದೆನಿಸುವ, 2 ಪಾಪಿಷ್ಠನಾಗಿರ್ದ