ಪುಟ:ವೀರಭದ್ರ ವಿಜಯಂ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಶ್ವಾಸಂ ಕುಲಗೋತ್ರಜವರ್ಧಾಂಗಂ ಕುಲಗೋತ್ರವಿಹೀನವಾಗಿಯುಳಿದರ್ಧಾಂಗಂ : ನುಸಿತ್ತಾವಂಗಾಪು ಸ್ಕೂಲರೂಪಂ ಕರುಣದಿಂದೆ / ರಕ್ಷಿಸುಗೆಮ್ಮಂ || ವಅಂತಪ್ಪ ದೇಶದೊಳ್ಳಾಶೀಕ್ಷೇತ್ರಂ ಕಂಗೊಳಿಸಿರ್ಪುದೆಂತಂದೊಡಿ, ಅದು ಪಂಚಶಾಸ್ಸಿತ ಮದಳ್ಳಡಿದರ್ಗ ಚಂದ್ರಶೇಖರರೂಪಂ | ಬುದು ತಾನಿಲ್ಲು ಬಂದಿ ರ್ಪುದು ಮತ್ತದರಿರವ ೨ ನಾವನಭಿವರ್ಣಿಸುವಂ || ವ|| ಅಲ್ಲಿ, ಶಿಲೆಯೆಲ್ಲಂ ಲಿಂಗಂಗ ಆಲಸಿದ ಮಾನವರ್ಗಳಲ್ಲಮಭವಗಣಂಗಳ | ಜಲಮೆಲ್ಲಂ ತೀರ್ಧಂಗ ಳ್ಳುಲಲಿತಮಾಗಿಂತು ಕಾಶಿ ಕಂಗೊಳಿಸಿರ್ಕುಂ || ವ್ಯಾಸನ ತೋಳಪಾಯಮನೊಡರ್ಚಿಸಿ ಭಂಗಕೆ ತಂದುದಾಸ್ಥಳಂ ವಾಸವಮುಖ್ಯವಾದವರಸಂತತಿಗಾವಗಮಾರಯಲ್ಕರಂ | ಕೇಶಮನೆಯೇ ಪುಟ್ಟಿಸುವುದೀಪ್ಪಳವಿಂದನೀಕ್ಷಿಸುತ್ತುಮಾ ಕಾಶಿಯನೇಕೆ ಬಣ್ಣಿಪುದೊ ಸಜ ನವೃಂದಮಿಳಾತಳಾಗ್ರದೊಳ್ | ಮುನಿಯಾಗಿರ್ದಳಿದವರಂ ಮನಮೋಲ್ಲಂದದೊಳೆ ನಡೆದು ಮಡಿದವರಂ ಸರಿ | ಯೆನಿಸುವುದೀಕ್ಷೇತ್ರಂ ಸ ಜ್ಜನರಿಂತಿದನೇಕೆ ಪೂಗಳ್ಳರೋ ಧಾರಿಣಿಯೊಳ್ ! 1 ರಕ್ಷಿಪ್ಪುದಮ್ಮಂ - ನಾವವಂಬಣ್ಣಿಸುವಂ 13