ಪುಟ:ವೀರಭದ್ರ ವಿಜಯಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

12 ವೀರಭದ್ರ ವಿಜಯಂ ಅಮೃತವನೀಂಟಿ ಮನಿಮಿಷತ್ತಮನಾಂತು ವಿರಾಜಿಸಿರ್ಪರಾ ಸುಮನಸರಾವಗಂ ಬಿಡದೆ ಪಾಂಧಚಯಂ ಸತಿರ್ಕಳೊಲ್ಲುತಂ । ದಮೃತವನೀಂಟದೇಯನಿಮಿಷತೃವನಾಂತು ನೋಡುತಿರ್ಪರಾ ಪ್ರಮದೆಯರಂ ಬಟಿಕ್ಕಮಿದು ವಿಸ್ಮಯಮತ್ತ ಧರಾತಳಾಗ್ರದೊಳ್ | ೬೭ ಇಂರೊಪ್ಪುವಖಿಳಸೌಖ್ಯಕೆ ತಾಂ ತವರೆಂದೆನಿಸಿ ನಾಡೆ ಕಂಗೊಳಿಸಿರ್ದುದ | ನಂತೋತ್ಸವಮಂ ಜನರ್ಗೊ ರಂತೀವುತೆ ಪೆರೆ ವಡೆದು ಕಾಶೀದೇಶಂ || ಇದು ಸಕಲಾಗಮಂಗಳ ತವರನ ಶಾಸ್ತಸಮೂಹವೆಲ್ಲು ಪು ಟ್ಟಿದ ತಳಮಿಂತಿದೆಯೇ ವಿವಿಧಶ್ರುತಿಸಂಚಯಜನ್ಮ ಭೂಮಿ ತಾ ! ನಿದು ಪರಮಾರ್ಧಸಾರವಿದು ನೋಡೆ ಪುರಾಣವಿಚಾರದೇಲ್ಲೆಯಿಂ ತಿದೆನಿಸಿ ವೀರಭದ್ರವಿಜಯಂ ದದಿರ್ಪುದು ಭೂತಳಾಗ್ರದೊಳ್ || ಮುಳಿಯಲಗೇಂದ್ರಜಾತ ತಲೆಯಿಂ ಸಲೆ ಪಿಂಗದಗಂಗಗಾಕ್ಷಣಂ ಕಳವಳವೆಯು ಪಟ್ಟಿ ತದನೀಕಿಸುತಾಗಳುಮಾಂಗೊಳ್ಳಿನಿಂt. ತುಟಿಲ 1 ಮೊಡರ್ಚಲಾಲ್ಕು ಮೊಗದೊಳೊಗಮಿಕ್ಕುತೆ ಸಂತವಿಟ್ಟು ಬಾಂ ಬೆಳೆಗೊಲವಿತ್ತ ಜಾಣ ಸಲಪೀಜಗನುಂ ಗುರುವಿಶ್ವವಲ್ಲಭಾ || ೭೦ ಉತ್ಸಾಹವ ತಗಿರಿಯವಗಳಮುಡಿಯೊಳಮರ್ದ ಸುರಕುಜಪ್ರಸೂನದೊಳ್ ಬೆದರಜವ ' ನಿರದೆ ; ಸವಿದು ತಣಿದು ತನ್ನ ಲೀಲೆಯಿಂ " ಮೊವ ಮಧುಪರವದ ಸವಿಗೆ ಕಿವಿಯನಿತ್ತು ಧಾತ್ರಿಯಂ ಪೊಖೆವ ಗರಳಗಳನ ಚರಣಕಮಳಮಾಗಭೀಷ್ಟಮಂ | ೭೧ ಇದು ನವ ಸ್ವಬ್ರಹ್ಮಾಂಡಸಾರಭೌಮ ಸಕಲಸು ರಮಕುಟಮಣಿವಿರಾಜಿತಪಾದಪದ್ಯ ಶ್ರೀಕಾಶೀಪರಾಧೀಕ್ಷಗೆ ಎಶ್ಚನಾಧವಾದ ಹುಕಜದು ಕರಂದವಧು ಕರಾರುವಾಣ ಶ್ರೀಕಂಠವಶಾರ್ಣವಪೂರ್ಣಚಂದ್ರನೆನಿಪ ಸತ್ಯವಿಶ್ವರ ವೀರಭದ್ರಪಾಲನಿ ವಿರಚಿತಮಪ್ಪ ಶ್ರೀವೀರಭದ್ರವಿಜಯ ಮಹಾಪ್ರಬಂಧದೊಳ್ ಸಮುದ್ರವರ್ಣನಂ ದಶವರ್ಣ ನಂ ಪ್ರಧಾಶ್ವಾಸಂ ಸಂಪೂರ್ಣ 1 ನಡರ್ಚಧಾಲು 1 ನುರದೆ > ಸವಿದು ,