ಪುಟ:ವೀರಭದ್ರ ವಿಜಯಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಾಶ್ವಾಸಂ ಬೆಳೆಯಿಸುತುಂ ಬೇಂಟವನುಖೆ ಬಳೆಯಿಸುವರ್ಪಾಂಧಜನಕೆ ಪಾಮರಿಯಾರ್ಕಳ್ || ಆ ತರಳಾಕ್ಷಿಯರ್ಗೆ ಮನಸೋಲು ಬಿಸಿಲು ಭೀತಿಸುತ್ತ ಶೋ ಕಾತತಪತ್ರಮಂ ಪಿಡಿದು ಬಂದೆಡೆಯಾಡುವ ಪಾಂಧರಾದನೋ | ಜಾತನೃಪಂಗೆ ನಿನ್ನ ಬಲದಟ್ಟುಳಿ ಮೇಣ್ಣಿರಿದೆಂದು ದೂರಲೆಂ ದಾತುರದಿಂದೆ ಪೋಪ ಬಗೆಯೋ ಎನಲೊಪ್ಪಿ ದರಾಪ್ರದೇಶದೊಳ್ || ಭೂಮಾನಿನಿಗುಣಿಸೊಗಯಿಪ ಸೀಮಂತದ ರೇಖೆಯಂತೆಯಾದೇಶದೊಳಿ | ರ್ಪಾಮಾರ್ಗ೦ ಮುಕ್ತಿಗೆ ತಾ ನೇಮಾರ್ಗಮದಾಗಿ ನಾಡೆ ಕಂಗೊಳಿಸಿರ್ಕುಂ | ಮರುಗದ ಕಾವಣದಿಂ ಕ *** ತುರಿಯನುಲೇಪನದಿನವರ್ದ ಲಾವಂಚಂಗಳ | ನೆರಗೆಯಿನವಟ್ಟಿಗೆಗೆ ಉರಿಮಳದ ಗೃಹಂಬೊಲಿರ್ದುವಾಬಟ್ಟೆಗಳೊಳ್ || ಪಲುಕಿನ ಕುಂಭದೊಳ್ಳರಿಮಳಂಬೆಯದಾವಗದೊಪ್ಪುತಿರ್ಪನಿ ರ್ಮಳಜಳಮಂ ಮೃಗಾಂಬಕಿಯರಾಪಧಿಕರ್ಗೆಯ ತಮ್ಮ ಚೆಂ ದಳದೊಳಮರ್ಚೆ ರನ್ನ ಗಳಸಂಬೂಲದೆಯೇ ವಿರಾಜಿಸಿತ್ತು ಕೋ ಮಳೆಯರ 1 ಕೈಬಸಕ್ಕೆ ಸಲೆ ಸಾರ್ದೊಡೆ ಗಾಗಮದಾರ್ಗೆ ಪುಟ್ಟದೊ | ೬೪ ಜೀವನಮಂ ಸಮಂತಿರದೆ ತನ್ನಯ ಕೈಯೊಳದುರ್ಚಿ ತೋರ್ಪ ರಾ ಜೀವದಳಾಕ್ಷಿಯರ್ಬಳಿಕೆ ಚಿತ್ರವಿದೆಂಬಿನೆಗಂ ದಿಟಕ್ಕೆನಿ | ರ್ಜಿವನರಾಗಿ ಬರ್ಪ ಪಧಿಕರ್ಗುಖಿ ಜೀವನದುಂ ಕುಡುತ್ತೆ ಸಂ ಜೀವನಮಂತ್ರದೇವತೆಯರೂ ತಾವೆನೆ ರಂಜಿಸುತಿರ್ದ್ದರೊಳ್ಳಿನಿಂ || 2 ಪೊಳಪಂದಿತ್ತೆಸೆವಕ್ಷಿಗಳೊಳೆವ } ಮಿಂಚಾಂತಂದುಕಾರಾವಮೇ ಮೊಲಗೊಪ್ಪಂಬಡೆದಿರ್ದ ಸೋರು ಡಿ ಲಸಲಾಭ್ರಮಾಗರಂ | ಮಳೆಗಾಲಂಬೊಲದಾವಗಂ ಸೊಗಸುತಿರ್ಪಾಸ್ತ್ರೀಜನಂ ಸಂತತಂ ಜಳಮಂಪಾಂಧಸಮೂಹಕೆ ಸಲೆ ಸೂಸುತ್ತಿರ್ಪಭೌಚಿತ್ಯದಿಂ | 1 ಕೈವಶಕ್ಕೆ, 2 ತೊಳಪಂ » ಮಿಂಚಾಂತಂದುಕಾನಿನ್ನನು