ಪುಟ:ವೀರಭದ್ರ ವಿಜಯಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

10 ವೀರಭದ್ರ ವಿಜಯಂ ಅವಿಷಯಂ ಸುಳಿಗೆ ತಾ ನೇವಿಷಯಮದಾಗಿ ಸಂತತಂ 1 ರಂಜಿಸುಕುಂ ! ಭೂವನಿತೆಯಸೌಭಾಗ್ಯಂ ತೀವಿದ ಕೊಟ್ಟಾರದಂತೆ ಕಂಗೊಳಿಸಿರ್ಕುಂ || ಬಿರಿದೊಸರಿಕ್ಷುರಸದೆ ಪಾ ಮರಿಯರತೂಗಸಸಿಯಿಸರಚಂದ್ರೋಪಳನಿ | ರ್ಝರಳದ ಕಾಲೈಯಿಂದಂ ನಿರಂತರಂ ಬೆಳೆವುವಲ್ಲಿ ಕಳಮಕ್ಷೇತ್ರಂ || ಆಜನಪದಮಂ ಸಾರ್ದಿ ರ್ಪಾಜನಮೆಲ್ಲಂ ಕೃತಾರ್ಥರವರಡಿಸೋ೦ಕಿ೦ ಬೀಜಿಸುತೆ ನಿಮಿರ್ದಪುಳಕ ಮನಂಗೊಳಿಸಿರ್ಕುಂ || ೫೬. ೫ ಬಿಸಿಲು ಖೆ ಬಾಡದಂತಿನಿತುವಾಸರಮಾರಯ ಸಾರ್ದು ತಮ್ಮ ರ ಕ್ಲಿಸುತೆ ಫಲಕ್ಕೆ ತಂದಮೃತವಂ ಸಲೆ ಬೀಳ್ಕೊಡುವಲ್ಲಿ ನಾಡೆ ಸಂ | ತಸದೊಳೆಲಿಂಗವೇಳೆನುತೆ ವಂದಿಸಿತೋರ್ಪ ಬೆಡಂಗೊ ತಾನೆನ ಸತೆನೆ ಬಿಣ್ಣಿನಿಂದ ಮಿಗ ಬಾಗಿದ ಶಾಲಿವನಂ ವಿರಾಜಿಕುಂ || ತಂಡುಲದಿನಿದಂ ಜನ್ನ ತುಂಡು ಕರಂ ಕಂಡು ದೇವತೆಗಳೆಖೆಯಲದಂ | 3 ಕೊಂಡಿರದೆ ಪೋಪದನೆ ಗಿಳಿ ವಿಂಡಾನೆಗರ್ಚಿ ಪಾಲುತಿರ್ಪುವು ನಭದೊಳ್ | ಆ ಕಳಮಕ್ಕೆ ಬಂದಹಿಸ ಗಾಜಶುಕಂಗಳನಟ್ಟಲೆಂದುವ ತಾಕುಮುದಾಕ್ಷಿಯರ್ಸತತದುಬ್ಬರದಿಂ ದನಿಗೆಯ್ಯುತಿರ್ದೆನಂ | ಕೋಕಿಳನಾದವೆಂದು ಬಗೆದಾಗಿಳಿವಿಂಡುಗಳದಲ್ಲಿ ನಿ ರ್ವ್ಯಾಕುಳದಿಂದ ಪಾಲ್ಗೆನೆಯನೊಲ್ಲು ಸೇವಿಸುತಿರ್ಪುವಾವಗಂ || ಬಳಸಿದ ಗಿಳಿವಿಂಡುಗಳಿಂ ಬಳಸಿದ ಕಳಮದ ಸಮೂಹವಂ ಸಂತಸದಿಂ | ೫೯ 1 ರಂಜಿಸುತಂ ? ಬೀಜಿಸುತಾಟಿದ ಇಳಕ 3 ಕೊಂಡು ಪ್ರಪಂದವನ ಗಿಳಿ