ಪುಟ:ವೀರಭದ್ರ ವಿಜಯಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಧಮಾಶ್ವಾಸಂ ಹಿಡಿಯೆಂಬುದು ಕರಿಣಿಯೊಳೆಡೆ ವಿಡದಿರ್ಪುವು ಬೇರೆ ಮತ್ತವಿಲ್ಲಾ ನಾಡೂಳ್ || ಪರವಶವೆಂಬುದು ಯೋಗೀ ಶೂರಸಮುದಾಯಂಗಳೊಳ್ಳದೋಷಮುನಿಪ್ಪುದು || ಇರುಳಿನ ಮೊಗದೊಳ್ಳತತಂ ದೊರೆಕೊಂಬುದು 1 ಮತ್ತವುಂಟೆಯಾಜನಪದದೊಳ್ ವ|| ಮತ್ತ೦, ಪತಿಯೆಂಬುದು ವಸ್ತವಿಶೇಷದೊಳ್ ಟಿಲ್ಯವೆಂಬುದಂಗ ನಾಕುಂತಳದೊಳ್ಳಿದಂಬುದಪ್ಪ ದುಖಲೋಹದೊಳ್‌ಳಿಯೆಂಬುದು ಶೀತಪದ್ಯಾಯ ದೊಳ್ಳೆಳೆಂಬುದು ) ಹವಿಃಪ್ರದಾನದೊಳಾ > ಳಿಯೆಂಬುದಾ ಸಖಿಜನದೊಳ್ ಮುತ್ತೆಂಬುದು ಮೌಕಿಕದೊಳಯೆಂಬುದಾಗಡಿಯೊಳಾಂಡಿಯೆಂಬುದು ತುಂಬಿ ಗಳೊಳ್ಳಲೆ ಸಂದಿರ್ಪುವಲ್ಲದೆಯಾಜನ ಪದದೊಳಿಲ್ಲ ಮದಲ್ಲದೆಲ್ಲಿಯಂ, ಅಂ ರನ್ನ೦ ಪುಟದ ಗಿರಿಮ ತುನ್ನತಿಯಿಂ ಪುಟ್ಟದಿರ್ಸ ಪೊಳೆಯೋಲವಿಂ ಬಾ | ವನ್ನ೦ ಪುಟ್ಟದದ ಚೆಂ ಬೆನ್ನುದಯಿಸದಿರ್ಪ ತಾಣವಿಲ್ಲಾ ವಾಡೊಳ | ಲತೆಗಳ ಸಮುದಯವೆಲ್ಲಿಂ ಲತೆಗಳ ಸಮುದಯಮೆಯಾಗಿತೂರ್ಪುದು ನಿಚ್ಚಂ || ಸತಿಯರ ಗೋಂದಣಮೆಲ್ಲಂ ಸತಿಯರ ಗೊಂದಣಮೆ ನೋಡೆಯಾಜನಪದದೊಳ್ | ತೆಂಗುಂ ಪಲಕುಂ ಮಾವುಂ ಕೌಂಗುಂ ತನಿನೇರಿಲುಂ ಕರಕಮುಂ ವರನಾ | ರಂಗುವುದಲ್ಲದೆಯುಳಿದ ಮ ರಂಗಳ್ಳಿ ಡುಗಳ್ಳಟಿಕ್ಕಮಿಲ್ಲಾ ನಾಡೊಳ್ || ತಿಳಿಗೊಳದಿಂದೆ ಪೂತಲತೆಯಿಂದೆ ಫಲಂಗಳಿನೊಪ್ಪುತಾವಗಂ ನೆಲಕ್ಕೆ ನಿವಾಸಮಾದ ತರುಸಂತತಿಯಿಂ ಪಯಿಕಾಳಿಂದಣಂ ' ಸುಟಿವೆಳೆಗಾಳಿಯಿಂದ ಸಲೆ ಸಂಚರಿಸುತ್ತ ಸೆವರ್ಗೆ ತಾಂ ಮನಂ | ಗೊಳಿಸುತೆ ರಯ್ಯಮಾಗಿ ನೆರೆಯಾವಿಷಯಂ ಸೊಗಸಿರ್ಪುದೊಳ್ಳಿನಿ೦ | 1 ಮತ್ತಮಾಂಟೆ : ಹಬ್ಬ , ಛಳಿ, ೫೩