ಪುಟ:ವೀರಭದ್ರ ವಿಜಯಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ಸುಳಿಗಾವಾಸಮದಾಗಿಯುಂ ಸಿತನಗಂ ತಾನಲ್ಲು ಮೇಣ್ಣಂತತಂ ತಿಳಿವಿಂಗಾಲಯವಾಗಿಯುಂ ವರಮುನಿಸ್ವಾಂತಂ ಬುಕ್ಕಲ್ಲು ಬಾಂ ! ಬೆಳೆಗಂತಾಸ್ಪದವಾಗಿಯುಂ ಹರಕಪರ್ದಂ ತಾನದಿಯು ಜಳಿಸುತ್ತಿಂತು ವಿಶಾಲವಾಗಿ ಧರೆಯಂ ಸುತ್ತಿತ್ತು ರತ್ನಾಕರಂ || ವಿರಹಿಜನದಂತೆವೋಲ್ಬಂ ಧುರಮುತ್ಕಳಿಕೆಗಳಿವೆಯೇ ಬತ್ತಳಿಕೆಯವೋ | ಲ್ಯರವಹವಾಗಿರ್ಪುದರಿಂ ಶರನಿಧಿ ರಂಜಿಪ್ಪು ದೀಧರಿತಳದೊಳ್ || ೪೪ ಸತತಂ ತಾಂ ಸುಗ್ರೀವಾ ಕ್ಷಿತವಾಗಿ ದಶಾಸ್ಯವೆರಿಯಲ್ಲುರುಯಾದಃ | ಪತಿಯೆನಿಸಿರ್ದುಂ ಪಶ್ಚಿಮ ಪತಿಯನ್ನು ಸಮುದ್ರಮಿಂದೇನಚ್ಚರಿಯೋ | ೪ ವ! ಇಂತಪ್ಪ ಸಮುದ್ರಮುದ್ರಿತಧರಾಮಧ್ಯದೊಳ್ಳನಕಾಚಳವೊಪ್ಪಿರ್ದುದ ದೆಂತೆಂದೊಡೆ, ಗಿರಿಜಾತಾರ್ಧಾಂಗ 1 ಮೇಗಂ ದೂರೆಗೊಳ ಪರಮಾನಂದ : ದಾಧಿಕ್ಯದಿಂದಂ ಪರಮೇಶಂ ಸ್ಟೇಚ್ಛೆಯಿಂದಂ ಪವಡಿಸೆ ಮಿಗೆ ಪೊಂಬಣ್ಣ ವಾಂತಾವಗಂ ದಲ್ | ಪಿರಿದುಂ ರಂಜಿಪ್ಪ ಪೀನಸ್ತನವೆನೆ ಬಗೆಗಿಂಬಾಗಿ ರಂಜಿಪ್ಪು ದೇಗಂ ಸುರಶೈಲಂ ವ್ಯೂವಮಂ ತಾಂ ತುಡುಕುತ ಘನವಿಸ್ತಾರದೌನ್ನತ್ಯದಿಂದಂ ||೪೬ ವ॥ ಇಂತಪ್ಪ ಮೇರುವಿನ ದಕ್ಷಿಣದಿಶಾಭಾಗದೊಳ್ಳಾದೇಶಮೆಸೆದಿರ್ಪು ದದೆಂತೆಂದೊಡೆ, ಸುಕೃತದ ಬೈಕೆ ಸಾರತರಸತ್ಯದ ಜೋಕೆ ಸದಾಶಿವಾಗಮ ಪ್ರಕರದ ಬೀಡು ನಾಲ್ಕೆನಿಸಿತೋರ್ಪ ಪದಂಗಳವಿರ್ಪ ನಾಡು ಭಾ | ವಕರನಿವಾಸಮಂತದು ಸುಭಕ್ತಿಯಕೋಶಮುರುಪ್ರಕಾಶಮಾ ಸುಕ್ಷತಿಜನೋಪದೇಶವೆನಿಸಿರ್ಪುದು ಕಾಶಿಯದೇಶವಾವಗಂ || ಮಡಿಯೆಂಬುದು ಧತಾಂಬರ ದೆಡೆಯೊಳ್ಳಡಿಯೆಂಬುದಲ್ಪದಂಡದೊಳೇಗಂ | 1 ಮ ಘಂ : ಬೌನ್ನತ್ಯ