ಪುಟ:ವೀರಭದ್ರ ವಿಜಯಂ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಥಮಶಾನಿಲ 1 ಶ್ರೀವಿರೂಪಾಕ್ಷದೇವನಿ ನಾವೀರಂ ಪುಟ್ಟಿ ವಿಬುಧನುತನಾದಂದದೆ ! ೪ಾವಿರೂಪಾಕ್ಷಪನಿಂ ದೀವೀರಂ ಜನಿಸಿ ವಿಬುಧನುತನಾಗಿರ್ಪ|| ಮನಸಿಜಮಾನಭಂಜನಪದಾಂಬುಜವಲ್ಲದೆ ಮಿಕ್ಕ ದೇವರಂ ನೆನೆದಮಯಂ ಸಮಂತು ಪರಕಾಮಿನಿಯರ್ಕಳ ಸಂಗಮಂ ವಲಂ | ಕನಸಿನೊಳಾದೊಡಂ ಮಗದು ಕಂಡುಯಂ ವಿರುಪೇಂದ್ರಸೂನುವೆಂ ದೆನಿಸುವ ವೀರಭದ್ರನೆನುತುರರೆಯೆಯ ಪಂಗುದಾತನಂ | ಅವೀರಭದ್ರನುಸಿರ್ದಂ ಶ್ರೀವೀರೇಶ್ಚರನವಿಜಯಮಂ ನಾನಾಸ | ದ್ಯಾವಾಲಂಕೃತಿರಸದಿಂ ಕೋವಿದರಾಹಾ ಎನು ಬಣ್ಣಿಸುವಿನೆಗಂ || ವ|| ಅದೆಂತೆನೆ, ಮಾನವುಕರಕವು ಫೇನತರಂಗಾಳಿಶೀಕರಪಕರಾವ ! ರ್ತಾನೀಕದಂಬುಸಂಚಯ ನಾನಾವಣಿನಿಕರದಿಂದುದಧಿ ರಂಜಿಸುಗುಂ ಅನಿಮಿಷವೃಂದದಿಂ ಸುರನಿವಾಸದವೊಲ್ವಲ ವಿದ್ರುಮಂಗಳಿಂ ವನದವೊಲಾಸರಸ್ವತಿಯ ಮೇಳನದಿನಬ್ಬ ಜನಂತ ಸಂತತಂ | ಜನನುತಮಾಗಿ ತೋರ್ಪ ಕಮಲಾಸ್ಪದದಿಂ ವನಜಾಕ್ತನಂತೆವೋ ಲ್ಯನನಿಧಿ ತಾಂ ಮನಂಗೊಳಿಸಿ ಕಣ್ಣಿಸದಿರ್ದುದಿಳಾಳಾಗ್ರದೊಳ್ || ೪.೨ 1 ಈ ಪದ್ಯದ ೧ ಮತ್ತು ೩ನೆಯ ಪಾದಗಳಲ್ಲಿ ಕವಿಯು ಗಣನಿಯಮವನ್ನು ಲಕ್ಷಿಸದೆ, ಮಾತಾನಿಯಮವೊಂದನ್ನೇ ಅನುಸರಿಸಿರುತ್ತಾನೆ, ಆದುದರಿಂದ, ಗಣನಿಯಮ ವನ್ನನುಸರಿಸಿ, ೧ ಮತ್ತು ೩ನೆಯ ಪಾದಗಳನ್ನು ಈ ರೀತಿಯಾಗಿ ತಿದ್ದಿಕೊಳ್ಳಬಹುದು. ಶ್ರೀವಿರುಪಾಕ್ಷ ಸುದೇವನಿ ೪ಾವಿರುಪಾಕ್ಷ (ಪಾಲನಿ ನೀವೀರಂ ಜನಿಸಿ