ಪುಟ:ವೀರಭದ್ರ ವಿಜಯಂ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

18 ವೀರಭದ್ರ ವಿಜಯಂ ೩. ೩೨ ೩೩ ಅಜರಾಮರತ್ಸಮಂ 1 ರೋ. ಗಿಜನಕೆ ಕೈಸಾರ್ಚುತಯೇ ಗಂದಿಗವಸರಂ | ಅಜಿನಾಂಬರನುರುಪದಸರ ನಿಜದಂದದಿನೆಸೆವುತಿರ್ಪುವಾಪಟ್ಟಣದೊಳ್ || ವಗಿ ಅಲ್ಲಿಂಬಟೆಯಲ್ಲಿ, ಮುಡಿಯೋಲೆದಾಡೆ ಭಾಳತಳದಲ್ಲಿ ಕುರುಳುಣಿದಾಡೆ ಸಂತತಂ ನಡು ನಸು ಬಾಗೆ ಘರ ಜಲವಂತದು ಮೂಡೆ ಬೃಹತ್ವಯೋಧರಂ | ಬಿಡದಲುಗಾಡೆ ಮೇಣುಪರಿಯೋಗದನಾರಿಯರಂತೆ ಚಿತ್ರಮಂ ಪಿಡಿದೆಸೆದಿರ್ದರಲ್ಲಿ ಮಿಗ ಘಟ್ಟಿ 2 ಮಗುಟ್ಟುವ ಘಟ್ಟಿವಟಿಯರ್ | ವನಿತಾಜನವೊಲವಿಂ ಚಂ ದನವಂ ತೇವಲ್ಲಿ ಮುತ್ತಿದಳಿವಿಂಡಿಂ ತ | ತನುಗಳಾರುಗಿಲೆಡೆಯೊ ಳ್ಳಿನುಗುವ ಮಿಂಚುಗಳ ತೆರದೆ ರಂಜಿಸುತಿರ್ಕುಂ || ಬಾಲಮೃಗಾಕ್ಷಿಯುದದೊಳಾಪುರದಲ್ಲಿ ನವೀನಮಲ್ಲಿಕಾ ಮಾಲೆಯನಾಂತು ನಿಂದಪದದೊಳ್ಳರಿದುಂಬಿಗಳಟಿಯಿಂದಮಾ | ಮಾಲೆಗೆಅಂಗೆ ಮೇರಿಯಮಲ್ಲಿಗೆಯೊತ್ಸರವಾಂತು ಬಂದನಾ ,, ) ಕಾಲಯನಾರಿಯರಳೆನೆ ಕಣ್ ಸೆವರ್ಸಲೆ ಚೌವಟಂಗಳೊಳ್ | (Kತಾ "೩೮ ಪರಿರಂಜಿಪ್ಪ ವಿಶಾಲನೇತ್ರೆಯರ ಕೈಯೊಳ್ಳಂತತಂ ತೋರ್ಪ ಬಂ ಧುರಪುನ್ನಾಗದಮಾಲೆ ನಾಡೆ ಗಣಿಕಾಸಂಮೇಳದಿಂದೆಯೇ ತ | ತುರದೊಳ್ಳಾಜಿಸುತಿರ್ಪು + ದಿಂತು ಗಣಿಕಾ 5 ಸಂವೇಳದಿಂದಾವಗಂ ವರಪುನ್ನಾಗವಿತಾನವಂಬುದದು ತಾನೇನೊಪ್ಪ 6 ದೇವಿರ್ಕುಮೇ || ೩೫ ವಗಿ ಮತ್ತಮಾಪೋಳ್, ಹಿಂದೆ ರತಿರಮಣನಂ ಮುಳಿ ನಿಂದಂ ಕೊಂದಭವನಾಗಳವನುರುಬಲವಂ | ತಂದಿಕ್ಕಿದ 7 ಸೆರೆವನೆಯೋ ಎಂದೆನೆ ಸೊಗಸಿತ್ತು ಸೂಳೆಗೇರಿಯಜಸ್ತಂ || ೩೬ 1 ಸೇವ್ಯಜನಕ, 2 ಮುಗುಟ್ಟುವ 3 ಗಣಿಕಾಮೇಳಂಗಳಿಂದೆಯೇ 4 ವಿಂತು 3 ಮೇಳಂಗಳಿಂ 6 ದಿಂತಿರ್ಪುದೇ 7 ಸರೆಸಾಲೆಯ