ಪುಟ:ವೀರಭದ್ರ ವಿಜಯಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಶ್ವಾಸಂ 18 ಫಣಿಲೋಕದಂತೆ ಬೊಜಗರ ಗಣದಿಂದಂ ಕಾನನಂಗಳಂತೆಯಜಸ್ರಂ | ಗಣಿಕಾಸಮಹದಿಂದಂ ವೆಣಿದಿರ್ಪುದು ಸೂದೆಗೇರಿಯಾಪಟ್ಟಣದೊಳ್ || ೩೭ ವ ವತ್ರಮಾಪಟ್ಟಣಮಧೋಕ್ಷಜಾವಾಸವೆಂದು ವೈಕುಂರಮನಜಾವಾಸ 1 ಮೆಂದು ಸತ್ಯಲೋಕಮಂ, ಗೋತ್ತಾರಿಗಾಶ್ರಯಮೆಂದಮರಾವತಿಯಂ, ಯಕ್ಷೇ ೭ರಂಗಾಗರಮಾಯೆಂದಳಕಾಪುರವನಕ್ರಮಚರಿತರ್ಗಿರವಾದುದೆಂದು ಬಲಿಸದ ಮಂ ಪಟವುತ್ತಿರ್ಪುದಂತುಮಲ್ಲದಯುಂ, ರ್೩ ಸಿರಿಯಿಂದಿಂಗಡಲಂತೆ ವಿಶ್ವಪತಿಯಿಂದಂ ಸ್ಪಚ್ಛಮಾಹೇಶ್ವರೋ ರಚಿತ್ತಂಬೂಲತೀವ ಪುಣ್ಯಜನದಾವಾಸಂಗಳಿಂ ಕಿನ್ನರೇ | ಶರದುರ್ಗಂಬೊಲನೂನಸದಿಬುಧರಿಂ ಸಗ್ಗಂಭೂಲೋರಂತೆ ತ ತುರಮಿಾಧಾತ್ರಿಗೆಭೂಷೆಯಾಗಿ ಜಗಮಂ ತಾಟ್ರ್ಫುದಿಂತಾವಗಂ || ಇಂತಪ್ಪ ಪುರಕಧೀಶಂ ಶಾಂತಂ ಶ್ರೀವಿಶ್ವನಾಧನಾತನ ವಸತಿಯ | ಅಂತಿಂತೆಂದುಸಿರೋಡಜಂ ಗಂ ತಾನರಿದದರ ಪಂಪನಾರ್ಬನ್ಸ್ಸುವರ್ || ಪಳುಕಿನಪಾಕಲಂ ಬಳಸಿ ರಂಜಿಸುತಿರ್ಪ ಮಹೇಶದೇಹದೊ ಕಸಿ ತಗಿ ಊಳಿನ ವ ರುದ್ರಕನೈಯರ ಮಾರ್ಪೊಳೆವಾಗಿಲಲ್ಲಿ ನಾಡೆಯು | ಜಳಿಸಿ ವಿರಾಜಿಸಿತ್ತು ನೆಗಟ್ಟ೦ಗಡಲೊಲ್ಲೆರೆಯೊಳಮಂತು ಸಂ ಗೂಳಿಸಿ ವಿರಾಜಿಸಿರ್ಪ ಜಲದೇವಿರ್ಯಾಕೃತಿಯಂತೆ ಸಂತತಂ || ನಾಲ್ಕೂಗನೊಲವಿಂತನ್ನಯ ನಾಲ್ಗೊಗಕೊಂದೇ ಕಿರೀಟಮಂ ಸಾರ್ಚಿದವೊ : ಲ್ಯಾಬ್ಲೊಗಸಾಲೆಯ ಸೌಧಂ ನಿಯನೀವುತ್ತುಮಿರ್ಪು 2 ವುರೆ ನಾಲ್ಲೆಸೆಯೊಳ್ | ಅರಮನೆಯಂ ಬಳಸಿದಗಣ ವರರುಪ್ಪರಿಗೆಗಳ ಮಧ್ಯದೊಳ್ಳಿವನಿರ್ವಿ | 1 ಮಾದುದೆಂದು 2 ವಾನಾಸೆಯೊಳ್ ೪೧