ಪುಟ:ವೀರಭದ್ರ ವಿಜಯಂ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

20 ವೀರಭದ್ರ ವಿಜಯಂ ಯುರುಹರ್ಮ್ಮಂ ಮೆರೆದುದು ಕುಲ ಗಿರಿಗಳ ಮಧ್ಯದೊಳ ತೋರ್ಪ ಹೇಮಾದ್ರಿಯವೊಲ್ | ಇಂತಿರ್ಪರಮನಯೊಳುಮಾ ಕಾಂತಂ ಶಕ್ತಿತ್ರಯಕ್ಕೆ ನೆಲೆಯಾಗುತ್ತೋ | ರಂತೆ ಜಗತ್ತಯಮಂ ಸಲೆ ಸಂತಸದಿಂ ಪಾಲಿಸುತ್ತೆ ಕಣ್ಣಿಸೆದಿರ್ಪಂ | ೪೩ ಸುರಶೈಲಂ ಚಾರುದುರ್ಗ೦ ಸೊಗಯಿಪ ಪದಿನಾಲ್ಕುಂ ಜಗಂ ದೇಶ 1 ಮೆಗಂ ವರಧರ೦ ಕೋಶಮಾಪ್ತರ್ಪರಿಕಿಸೆ ನಿಜಭಕ್ತವ ಜಂ ದಂಡನಾಧಂ | ಸ್ವರತಾತಂ ನಾಡೆ ನಾನಾಸುರತತಿಬಲವಂತಾಗೆ ಸಪ್ತಾಂಗರಾಜ್ಯೋ ತರಮಂ ತಾಂ ಪಾಲಿಸುತ್ತಾಪುರಪತಿ ಶಿವನೊಪ್ಪಿರ್ದನಾನಂದದಿಂದಂ । ೪೪ ಮಂದರಶ್ಯಲಂ ಶಯ್ಯಾ ಮಂದಿರವದು ರಜತಗಿರಿಯ ಮಹಿತಾಸ್ಥಾನಂ || ಸ್ಕಂದಂ ಯುವರಾಜಂ ಗಣ ವೃಂದಂ ವಿಶ್ವಾಸವಿತತಿಯಹಿಕಂಕಣನಾ || ಎನಸುಂ ಮಂತ್ರಿಗಳಾಗಿ ರಂಜಿಸುವರೋರಂತಾನವಬ್ರಹ್ಮ ರೆಂ ದೆನಿಪ 2ರ್ ತಿಷವೇತ್ತರಾಗೆಸೆದರ್ಪ ಣಾದಶಾದಿತ್ಯರೇ | ಅನಿಶಂ ಸಂದ ಪುರೋಹಿತಂ ಮುದದೆ ತಾನಾಗಿರ್ಪನಖ್ಯೋದ್ದ ವಂ ವಿನಯಂತ್ರ ಬುಧರ್ಕಳೆಯೆ ನಿಗಮಂಗಳಾಡೆ ವಿಶ್ಲೇಶನಾ || ಅಡಿಗೆಯವಂ ಪವನಸಂ ಕುಡಿನೀರ್ಗುತ್ತಿಗೆಯನಾಂತವಂ ಯಾದಂಪತಿ | ಅಡಪವಳಂ ದೇವೇಂದ್ರ ಪಡೆವಳ್ಳಂ ನಂದಿನಾಧನಜಿನಾಂಬರನಾ || ವರಭಂಡಾರದವಂ ತಾಂ ನರರಾಂ ರನ್ನ ವಾವುಗೆಯನಾಂತೊಲವಿಂ 1 ಚರಣಮನೋಲೆಪಂ ದಿ ಗೃರನೀಶಾನ್ಯಂ ಸ್ಮರಾದ್ರಿಪವಿ ಪರಶಿವನ ! ವ|| ಮತ್ತದೆ, 1 ಮೇಘಂ 2 ಜ್ಯೋತಿಷರುಗಿತೋರ್ಪರೂಲಪಿಂದಂದ್ವಾದಶಾದಿತ್ಯರಂj ತರಂ ೪೩