ಪುಟ:ವೀರಭದ್ರ ವಿಜಯಂ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

22 ವೀರಭದ್ರ ವಿಜಯಂ ಸಿಗೆ ಮನಪಿತ್ತನೆಂದವಳಕೀರ್ತಿನಿತಂಬಿನಿ ದೂರುತಿರ್ಪತೀ ಜಗದೊಳಹೀಂದ್ರವಿಷ್ಟಪದೊಳಾವಗಲೊಪ್ಪುವ ನಾಕಲೋಕದೊಳ್ || ೫೪ ಇಂತಧಿಕಮಹಿಮೆಗಿಂಬಾ ದಂತಕಹರ ವಿಶ್ವನಾಧನಾಕಾಶಿಯೊಳೋ | ರಂತಿರ್ದಂ ನಿರ್ದೋಷ ಸ್ವಾಂತದೊಳೊಲ್ಲಿ ರ್ಪತರದೊಳಮುದದಿಂದಂ | ಇದುಸಕಲಾಗಮಂಗಳ ತವರ್ಮನೆ ಶಾಸ್ತಸಮೂಹವಲ್ಲುಪು ದತಳಮಿಂತಿದೆಯೆ ವಿವಿಧಚ್ಯುತಿಸಂಚಯಜನ್ಮ ಭೂಮಿ ತಾ | ನಿದುಪರಮಾರ್ಧನಾರವಿದುನೋಡೆ ಪುರಾಣವಿಚಾರದೇಲ್ಲೆಯಿಂ ತಿದೆನಿಸಿ ವೀರಭದ್ರವಿಜಯಂ ಮದಿರ್ಪುದು ಭೂತಲಾಗ್ರದೊಳ್ || ೨೨೬ ೫೭ ಮುಳಿಯಲಗೇಂದ್ರಜಾತೆ ತಲೆಯಿಂ ಸಲೆ ಪಿಂಗದಗಂಗಾಕ್ಷಣಂ ಕಳವಳವೆಯ ಪುಟ್ಟಿ ತದನೀಕ್ಷಿಸುತಾಗಳುಮಾಂಜ್ರಗೊಳ್ಳಿನಿಂ | ತುಟಿಲ 1 ನೊಡರ್ಚಲಾಲು ಮೊಗದೊಳೊಗಮಿಕ್ಕುತೆ ಸಂತವಿಟ್ಟು ಬಾಂ ದೊಳೆಗೊಲವಿತ್ತ ಜಾಣ ಸಲಪೀಜಗಮಂ ಗುರುವಿಶ್ವವಲ್ಲಭಾ | - ಉತ್ಸಾಹವೃತ್ತಂ ಗಿರಿಯಮಗಳಮುಡಿಯೊಳಮರ್ದ ಸುರಕುಜಪ್ರಸೂನದೊ ಲೈರೆದ ರಜವ 2 ನಿರದೆ ಸವಿದು ತಣಿದು ತನ್ನ ಲೀಲೆಯಿಂ | ಮೊರೆವ ಮಧುಪರವದ ಸವಿಗೆ ಕಿವಿಯನಿತ್ತು ಧಾತ್ರಿಯಂ ಪೊರೆವ ಗರಳಗಳನ ಚರಣಕಮಲಮಾಗಭೀಷ್ಟಮಂ || ೫೮ ಗದ್ಯ ಇದು ಸಮಸ್ತ ಬ್ರಹ್ಮಾಂಡಸಾರಭೌಮ ಸಕಲಸು ರಮುಕುಟಮಣಿವಿರಾಜಿತ ಪಾದಪದ್ಮ ಶ್ರೀಕಾಶೀಪುರಾಧೀಶ್ವರ ವಿಶ್ವನಾಧಪದಪಂಕಜಮ ಕರಂದ ಮಧುಕರಾಯವಾಣ ಶ್ರೀಕಂರವುಶಾರ್ಣವಪೂರ್ಣಚಂದ್ರನೆನಿಪ ಸತ್ಕವೀಶ್ವರ ವೀರಭದ್ರಪಾಲನಿ೦ವಿರಚಿತಮಪ್ಪ ಶ್ರೀವೀರ ಭದ್ರವಿಜಯಮಹಾಪ್ರಬಂಧದೆಣ್ಯಾಶ್ರೀಕ್ಷೇತ್ರ ಮಾಹಾತ್ಮ ತತ್ತುರವರ್ಣ ನಂ ನಾಯಕಾಭ್ಯುದಯಂ ದ್ವಿತೀಯಾಶ್ವಾಸಂ | ನೋಡರ್ಚದಾಲು, 2 ನುಆದೆ.