ಪುಟ:ವೀರಭದ್ರ ವಿಜಯಂ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

32 ೫೪ ವೀರಭದ್ರ ವಿಜಯಂ ಪಟ್ಟಿದ ಮರುಗವನೊಲವಿಂ ಹಟ್ಟುಗೆಯರ್ಕೊಯ ರತಿಮನೋಮುದದಿಂದಂ || ದವನನೆ ನೀಂ ಬೆಳದೊಪ್ಪಿ ರ್ದವನಂದವನಂತೆ ವಿರಹಿಗಪ್ಪುದೆನುತ್ತುಂ | ದವನಂಗಳನುಡಿದರುಮಾ ಧವನಾಕಲ್ಪಕ್ಕೆ ನಾಯರ್ಸಂತಸದಿಂ || ವ! ಇಂತದೇಹವಿಲಾಸದಿಂ ಪ್ರ ಪ್ರಾಪಚಯಂಗೆಯ್ಯ, ಸೊಗಯಿಪ ಪೂಗಳಂ ಕಮಲಗಂಧಿಯರಾಯ್ಕರೆ 1 ಪಟ್ಟೆಗೊಮ್ಮೆ ನ ಟ್ಟಗೆ ? ಮೊರೆಯುತ್ತ ಬರ್ಪ೪೨ಾನವದೀ ಸತಿಯರ್ಕಳದವ ಸ್ತುಗಳನೊಯಿಲು ತಂದರಹಹಂದೆನುತುಂ ಭರದಿಂದ ಬಂದು ಶಂ ಭಗೆ ಮಿಗೆ ಪುಯ್ಯಲಿಟ್ಟಿರದೆ ದೂರುವಲೆಸೆದಿರ್ದುದೊಳ್ಳಿನಿಂ || ೫೫ ೬. ಕಳಿಕಾಶುಗಳರತತಿಯಂ ಸೆಳತಂದೊಪಿ ಸುವ ಆರದೆ ನಾರೀನಿವಹಂ | ಸುಳಿಯಡಿಗಳ್ಳಿ ತ್ತುದು ಪರಿ ಮಳವಾಂತಿರದೊಪ್ಪು ತಿರ್ಪ ಪೂಗಳನಾಗಳ್ | ೫೭ ವ ಇಂತು ಗೌರೀವಲ್ಲಭಂಗೆ ಪೂಗಳಂ ಕೂಟ್ಟಲರ್ವಚ್ಚಂಗಳಂ ಮಾಡಿ ದೇವಿಯಗಿತ್ತು ತಾವು ತೊಟ್ಟು ಕಾಮಿನೀಜನಂ ಪರಿತೋಷದೊಳಿರ್ಪಿನಂ ಪಾರತಿಯನೊಡಗೊಂಡು ವಿಶ್ವೇಶ್ವರಂ ಜಲಕ್ರೀಡೆಗೇಳರ್ಪಾಗಳ್ ದೇವಿಯು , ರೊಡನೆ, ೫೮ ಮೊಲೆಗೆಣವಕ್ಕಿಯಂ ಮೊಗಕೆ ತಾವರೆಯಂ ನಯನಕ್ಕೆ ತೋರ್ಪ ನೆ ಝೀಲ ಪೊಸಭೂಗಳಂ ತನುಮರೀಚಿಗೆ ಪುಷ್ಕರಮಂ ಸಮಂತು ತಾ | ನಲಗಣನಾಗಿ ಮಚ್ಚರಿಪುದೆಂದುಖೆ ದಾಟಡುವಂತೆ ಬಂದರಾ ಲಲನೆಯರೆಪ್ಪವೆತ್ತೆಸೆವ ಭೂಗೋಳಕಾಗಿ ಮನೋನುರಾಗದಿಂ || ವ|| ಅಲ್ಲಿ ಘನ ತರವಾರಿಸಂಯುತಮದಾದುದಯಿಂ ತುಟಿಲಾಳ ಳಂತೆವೋ ನುಗುವ ಪದ್ಮದಿಂದಭವಮಿತ್ರನವೊಲ್ಟಲೆ ಲಕ್ಷ್ಮಣಾಭಿನಂ | 1 ಪಚ್ಚೆಗೊಮ್ಮ ! ಮೂರೆವ್ರತ್ತೆ ತಂದರಿವರೆಂದನುತುಂ