ಪುಟ:ವೀರಭದ್ರ ವಿಜಯಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಶ್ವಾಸಂ ಪೊದೆಯ ತಳಿರ್ತು ಪೂತು ನಲವೇರಿ ಪೊದಲ್ಲೆಸೆದಿರ್ಪುವೆಮ್ಮ ಯಾ ಪದತಳಸೋಂಕಿನಿಂದಸುಗೆಯೆಂಬ ಮರಂ ಬತಿಕೀ ದಳಂಗಳಂ | ಪದಕೆಣಿಯೆಂದು ಪೇರೆನುತುಂ ಮಿಗೆ ಮತ್ಸರದಿಂದೆ ಕೊಯ್ಯವೋ ಲುದತಿಯರೆಯ್ದೆ ಕೊಯ್ದ ಗೊಲವಿಂದಮಶೋಕೆಯ ಪಲ್ಲವಂಗಳಂ || ಸುರುಚಿರವಾದೆಮ್ಮ ಯ ತನು ಪರಿಮಳಕೆ ಸಮಾನವಾಗಿ ತೋರ್ಪುವೆನುತೆ ಮ || ತ್ಸರದಿಂದೆ ಕೊಯ್ಯವೊಲ್ಲಾ ದರಿಯರಲ್ಲಳನುಡಿದರಂದು ಪಂಕಜಮುಖಿಯರ್ | ತಾವರೆವೂಗಳವೆಲ್ಲಂ ತಾವರೆಗಣ್ಣ ಬಲೆಯರ್ಕಳುಖೆ ತಿವನ್ನ೦ | ತಾವರೆಯಾದುದರಿಂದಂ ತಾವರೆವೆಸರಾದುವಂತವಕ್ಕಂದಿಂದಂ || 20 ಕುಮುದವೆಸರ್ತಮಗಿರ್ದು ಕುಮುದವನೇ ವಿರಹಿಗಳೆ ಮಾಲ್ಪುವಿವೆನುತುಂ ! ಕುವುದಸುಗಂಧಿಯರಾಯ ರ್ಕಮುದದ ಪೊಸಪೂಗಳಂ 1 ಮನೋಮತ್ವರದಿಂ || ಮಲ್ಲೇಶ್ವರಪದಪೂಜೆಗೆ ಮಲ್ಲಿಗೆ ನೀಂ ಬಾರದಿರ್ದೊಡೊಪ್ಪದವೆನುತುಂ | ಮಲ್ಲಿಗೆಯಂ ಕೊರ್ಪೊಸ ಮಲ್ಲಿಗೆಗಂಪಿನವೊಲಿರ್ಪ ತನುಸೌರಭೆಯರ್ || ೫೨ ಇರದೆ ಮಧುಪಂಗಳುಳ್ಳಿ ಯರಲೆಲ್ಲಪವಿತ್ರವೆಂದು ಮಾಸಲೆನಿಪ ಕ | ಮೃ ರಲ್ಲಳಿವೆನುತುಂ ಕೊಯ ರ್ಪರಿಮಳವಾಂತೆಸೆವ ಸಂಪಗೆಯ ಪೊಸಪೂವಂ || R ಪುಟ್ಟುತೆ ದಿವ್ಯಜ್ಞಾನಂ ಪುಟ್ಟಿದ ಚರವಾಂಗಿಯಂತೆ ಪರಿಮಳಸಹಿತಂ ? 1 ಮನೋಮುದದಿಂದಂ 2 ಮಲ್ಲಿಕಾರ್ಜುನನಪೂಜೆಗೆ