ಪುಟ:ವೀರಭದ್ರ ವಿಜಯಂ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

3) ವೀರಭದ್ರ ವಿಜಯಂ ಇದು ರತಿರಾಜನ ಕೇಳಿ ಸದನವೊ ಸಲೆ ಮಂದಮಾರುತನಾಡುಂಬೊಲನೋ | ಇದು ಚೈತನ ಚಾವಡಿಯೋ ಇದನವಂ ಬಣ್ಣಿಪಂ ಲತಾಮಂಡಪಮಂ | ವ! ಇಂತಧಿಕವಿಲಾಸಂಬಡೆದ ಮಂಡಪದಲ್ಲಿ ಕಮನೀಯವಾದ ಪದ್ಮರಾಗ ಶಿಲಾವೇದಿಕೆಯೊಳುಮಾಕಾಂತನುವೆವೆರಸಿ ವಿರಾಜಿಸುತಿರ್ಪಿನಂ, ಗಿರಿಜಾನುಮತದ ಗಂಗಾ ಧರ ವಿಶ್ವೇಶ್ವರನನುಜ್ಞೆಯಿಂದಂಗನೆಯರ್ | ಹರಿಸದೆ ಪುಪ್ಪಾಪಚಯ ಕ್ಕಿರದೇಂದರ್ಬಟಕ್ಕೆ ನಾಲೈಸೆಗಾಗಳ್ || ಇನಕರದಿಂದಂ ಕುಂದದ ನನೆಯಲ್ಲದ ! ಜೀರ್ಣವಾಗದಳಿಸೋಂಕದ ಮೇ 1 ನುಗುವ ಪುಷ್ಟಂಗಳನಾ ವನಜದಳಾಕ್ಷಿಯರೆ ಕೊಯ್ದ ರತಿ 2 ಸಂಭ್ರಮದಿಂ | ಬಿರಯಿಗೆ ಮಿಕ್ಕಿನ ಪೂಗ ಳ್ಳುರಗಿಗಳಾಗಿರ್ಪುವೆಯೇ ನೆರೆದೋಪರ್ಗಂ | ವಿರಹಿಜಕಂ ನೋಡೀ ಯರಳಳ್ಳುರಗಿಗಳೆನುತ್ತೆ, ತಿಯಿದರ್ಸತಿಯ‌ ||| ೪೪ ಸಹಕಾರನಾಮದಿಂ ಸ ನ್ನಿಹಿತವಾದಾಗೊಪ್ಪುತಿರ್ದು ವಿರಹಿವಾತ | ಕಹಿತಮದಾಗಿರ್ಪುದೆನು | ಇಹಿವೇಣಿಯರೆಯ್ದೆ ಕೊಯ್ದರಾ ಮಾಂದಳಿರಂ || ಪಖೆದಲೆಯಂಗೆಯ್ದಾಗ ಲೈನಿಗಾಗಿವು ತೋರ್ಪುವೆಂದು ಕೇತಕಿಯಲರಂ | ನೆವೆಖೆಮೊಗದಂಗನೆಯ ರ್ತಿಯಿದರ್ಮುಳಿಸಿಂದೆ ತಿಂತಿವವೋಲಾ ಪೂವಂ | _1 ಜೀರ್ಣಮಾಗಳಿದಯೆಂಜಲಿಸದ ಸಂಮುದದಿಂ