ಪುಟ:ವೀರಭದ್ರ ವಿಜಯಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಶ್ವಾಸಂ ಕಾವಂಗೆಂದು ಬಸಂತಂ ಭಾವಿಸಿ ಮಾಣಿಕ್ಯದಿಂದೆ ಮಾಡಿದ ನವ ಹ : ರ್ಮ್ಯಾವಳಿಯೆಂಬಿನೆಗಂ ಪ್ರಸ 1 ಪೂವಿನ ಸಿರಿಯಿಂದ ಮಾಮರಂಗಳ್ಳರೆಗುಂ || ಹರಿಣಸಮೇತನಾಗಿ ಭರದಿಂದ ಚರಿಪ್ಪ ಶಶಾಂಕನೊಳ್ಳದಾ 2 ಚರಿಸುವುದಾಗದಾತನರೆ ನಿನ್ನ ಸಖಂ ಬಕೆಮ್ಮು ರಕ್ಷಿಸೆಂ! 3 ದರಲಲಗಂಗೆ ಪೇಡತಿ ನಿರ್ಭರದಿಂದಿಳಿತಂದ ತಾರಕ ರಮೆನೆ ಯಧಿಕಾಕುಸುಮಸಂತತಿಗಳಗನಿರ್ಪುವಾವಗಂ 1 ಪಿರಿದುಂ ವಾಸಂತಿಯ ಕಹಿ ತಲೆಸೆದುವು ಗಾಡಿಯಿಂದ ಬಂದು ಬಸಂತಂ | ನೆರೆಯಲ್ಲಂತಸದಿಂದಂ ಕುರಿಸಿದ ಬೆವರಗಳಂತೆಯಾ ಪವನದೊಳ್ || ಬೀಸಿದ ಬನಗಲೆಯೊ ಳ್ಳುಳಿವರ್ಗೆ ಬಸಂತಸಿಕ್ಕಿದುರುದೀಪಿಕಗಳ | ಬಲಗನಂಪಕದರ qಳ ಸಮುದಯಮಲ್ಲಿ ನೋಡ ಕಂಗೊಳಿಸಿರ್ಕು೦ || ವಿ.ಸುನಿಯ ತನಿವಿತ್ತುಗಳಂ ಕುಸುಮಶರಂ ಬಿತ್ತಿ ಬೆಳದು ರಂಜಿಸುತಿರ್ಪಾ || ಪೊಸಬೆಳೆಗಳಿವಂಬಿನೆಗಂ ಕಸಗಿನ ಕಮ್ಮರುಳಸೆದುವಾ ನಂದನದೊಳ್ || ವರಿ ಇಂತನಂತಸೌಂದಯ್ಯಂ ತೇ ರಂಜಿತಮಪ್ಪ ತರುಲತಾವಿಲಾಸಮಂ ಪರಶಿವನೀಕ್ಷಿಸುತ ಒರ್ಪಿನೆಗಂ, ಮುಂತೊಂದೆಡೆಯೊಳೊಸ ವಾ ಸಂತಿಯ ಪೊಸವಲ್ಲಿಗೆಯ 5 ಕರವಸವ ನವ ಸೇ | ವಂತಿಯ ಲತಿಕಾಗೃಹಮೋ ರಂತಿರ್ದುದು ತುಂಬಿಗಳೆ ಬೀಡೆನಿಸುತ್ತುಂ || 5 ಪೂವಿನಸಿರಿಯಿಂದ ಮ ಎಂಗಕ್ಕರೆಗು೦ : ಚರಿಸುವದಾರೆವಾತನುರೆ 3 ದರಲಸರಂಗ 4 ನಿರ್ಭರದಿಂದಳಿತಂದ ಕುಂದದೆಪ್ಪುವ