ಪುಟ:ವೀರಭದ್ರ ವಿಜಯಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

28 ವೀರಭದ್ರ ವಿಜಯಂ ಗುಡಿಯಂ ಕಟಿ ದನೆನೆ ಸೋಂ ಹಿಡಿದಾ ಹೊಂಬಾಳೆಯಿಂದ ಕಂಗುಗಳೆಸೆಗುಂ || ಬನಕಂದೀಶ ರನಂ ಘನಭಕ್ತಿಯೊಳೆಯ್ದೆ ಪೊಗಳುದಕೆ ಮನದಂದಾ | ವನಲಕ್ಷ್ಮಿಯು ಬಾಯ್ದೆಖೆಯೋ ನೆ ಮಿಗೆ ಬಿರಿದಿರ್ಪ ದಾಡಿಮಂ ಕಂಗೋಳಿಕುಂ || ಒಸೆದಾ ದಾಡಿದುಕಬಳವ ಹೊಸ ಪೆಣ್ಳಿಗಳೆ ಕುಡುವ ಶುಕಸಂದೋಹಂ | ರಸದಂಬಲದಿಂ ಕುಟಕಂ ಸುಸಿಲೊಳ್ಳಿನ ಕುಡುವ ಎಲ್ಲರಂತಸೆದಿರ್ಕುಂ | ಪೂಂಗಳಸಂಗಳೆ ಸಂಗಳನಂಗಜನೃಪಂಗ ಮಧು ತೀವಿರ್ಪ ಬೆ || ಡಂಗನೆ ಸತ್ಪಳದಿಂ ನಾ ರಂಗಂ ಕಂಗೊಳಿಸುತಿರ್ದುವಾ ನಂದನದೊಳ್ ತನ್ನಂ ಸಲ ಪೊರ್ದಿದರಂ ತನ್ನಂತೆವೊಲೆಯೇ ಮಾ ಸದ್ಗುಣದಿಂದಂ | ಪನ್ನಗಸಂಗತಿಯಿಂ ಬಾ ವನ್ನ೦ ಕಾಮಾರಿಯಂತೆ ಕಂಗೊಳಿಸಿರ್ಕುಂ || ಬಗೆಯೊಳೆ ರ್ಚುತೆ ಕುಂಡರ್ಷ ಸಸಿಯೊಂದಕ್ಕಿಂಬು ತಾನಾದಲೀ ಗಗನ ಸಲೆ ಪೆರ್ಚುತಿರ್ಪ ಸಸಿಬಿಂದಕ್ಕೆಯ ಬೀಡಾಗು –ಂ | ಮಿಗಿಲಾದೆಂ ಬಟಿಕಾಕೆಗೆಂದು ವನಲಕ್ಷ್ಮೀದೇವಿ ತಾಳಿರ್ದ ಬೆ | ಆಗೆಯಂತಿರ್ದವು ಮಲ್ಲಿಕೋದ್ದ ಮಗಳಾ ಇದ್ಯಾನದೊಳ್‌ತತಂ | ಮನಮಂ ತನ್ನ ವಿರೋಧಿಯಪ್ಪ ಶಿವನೊಳ್ಳಾರ್ಚಿದ್ರಹಂಕಾರದಿಂ ಬನದೊಳೊಕ್ಕು ಜತೀಂದ್ರಿಯರ್ಕಳೆನಿಸುತ್ತಿಲ್ಲಾಗಳುಂ ತೋರ್ಪ ಸ | ಮೈುನಿಗಳಲ್ಲದೆ ಮುಟ್ಟಿನೀ ಶರವನೆಂದಾತೆ ದೈವಂ ಮುದ್ರಿಸಿ ರ್ದನುವಿಂದೊಪ್ಪಿತು ಮಲ್ಲಿಕಾನಿಕರವಾ ಬಂಡುಂಬ ಶೃಂಗಾಳಿಯಿಂ || ೩೫ 1 ಸದದಾದಿಮದ ಕುಟುಕ,