ಪುಟ:ವೀರಭದ್ರ ವಿಜಯಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಾಶ್ವಾಸಂ ರ್ತಗಲದೆ ರಾಜಿಸಿರ್ಪ ಮನದನಳ ವಕ್ತಸರೋಜಬಿಂಬವಂ ಮಿಗೆ ಮೊಗಮಿಟ್ಟು ಚುಂಬಿಸುವ ಸದ್ವಿಟನಂತೆಸೆದತ್ತು ಚೂತದೊಳ್ || ೨೩ ಅರಳಮರ್ಚಿ ತೋರ್ಪ ಪೊಸಮಾಂದಳಿರಂ ನಲವಿಂ ಕರ್ದುಂಕಿ ಬಂ ಧುರವೆನಿಸಿರ್ಪ ನುಣ್ಣರದೆ 1 ಕೂಗುವ ಕೋಕಿಳಮೆಯ್ಕೆ ನೋಟಿನಂ | ದರಹಸಿತಾಸ್ಯೆಯಪ್ಪವಳ ಚೆಂದುಟಿಯಂ ಸಲೆ ಸೇವಿಸುತ್ತೆ ಕಂ ರರವಮನೆಯ್ದ ಮಾ ವಿಟನಂತೆ ವಿರಾಜಿಸುತಿರ್ದುದಾವಗಂ || 2 ದರುಶನದಿಂದ ಜನಕೆ ಸಂತಸಮಂ ಸಲೆ ಪುಟ್ಟಿಸುತ್ತೆ ಬಂ ಧುರಫಳಭಾರದಿಂದಖಿಳರಂ ಸಲಪುತ್ತೆ ವಿಚಾರಿಸಲ್ಪದಾ | ವಿರಹಿಜನಂಗಳಂ ಬಿಡದೆ ಸಂಹರಿಸುತ್ತಜವಿಷ್ಟು ರುದ್ರರೆಂ ಬರ ಗುಣದೊಪ್ಪಮಂ ತಳೆದು ರಂಜಿಸುತಿರ್ದುದು ಚೂತಸಂಕುಳಂ | ೨೫ ವಿಲಸಿತವಾಗಿ ತೋರ್ಪ ವನಲಕ್ಷಿಯ ಸಂಗದೊಳಂಗವೆಲ್ಲಮುಂ ಫಲದೊಳಮರ್ಚೆ ಕಂಟಕದೊಳೊಂದಿದುದಾ ಪನಸಾಳಿ ಸಂತತಂ ! ಲಲಿತವಧೂಸುಸಂಗಮದು ಸಂಜನಿಸಿರ್ಪನ ದೇಹವೆಯೇ ಸ * ತೈಲಕುರೆ ಸಂದು ಕಂಟಕದೊಳೊಂದದೆ ಮಾಣ್ಣುದೆ ಭೂತಲಾಗ್ರದೊಳೆ || ೨೬ ಮುದದಿಂ ತಮ್ಮ೦ ಮಿಗೆ ಸಲ ಪಿದ ಧಾತ್ರಿಗೆ ಕಾಗೊಟ್ಟು ನಮಿಸುವ ತೆರದಿಂ || ಪುದಿದ ಫಲಭಾರದಿಂ ಬಾ ಗಿದ ಬಾಳೆಗಳೆಸೆವುತಿರ್ದುವಾ ನಂದನದೊಳ್ | ವ! ಅಲ್ಲಿ ವನಲಕ್ಷ್ಮಿ ಬಳಲ್ಲ ಖೇಚರ ಜನಕರವಟ್ಟಿಗೆಯನಿಕ್ಕೆ ರಂಜಿಸುತಿರ್ಪಾ | ಕನಕೋದಕಕಲಶಂಗಳೊ ಎನೆ ಚೆಂದೆಂಗುಗಳ ಸತ್ಸಲಂಗಿ ಗುಂ || ೨s ೨೮ ತಡೆಯದೆ ಕಂದರ್ಪನೃಪಂ ಸಡಗರದಿಂ ಬರ್ಪನೆಂದು ಮುದದೆ ಬಸಂತಂ | 1 ಈಜಿಪ, 2 ದರುಶನವಾತ್ರದೊಳ್ನಕೆ 3 ತೈಲಕುರೆನಂದಂ,