ಪುಟ:ವೀರಭದ್ರ ವಿಜಯಂ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ 26 ವರಕಲ್ಪವಲ್ಲಿ ಮಿಗೆಯಾ ವರಿಸಿದ ಹರಿಚಂದನಕ್ಕೆ ದೊರೆಯೆನಿಸುತ್ತುಂ । ಗಿರಿಜಾಲಿಂಗನದಿಂದಂ ಪರಮೇಶಂ ಪರಮಸುಖದೊಳೊಪ್ಪುತ್ತಿರ್ದಂ || ಇದು ಸಕಲಾಗಮಂಗಳ ತವರ ನೆ ಶಾಸ್ತಸಮೂಹವೊಲ್ಕು ಪು. ಟ್ಟಿದ ತಳಮಿಂತಿದೆಯೇ ವಿವಿಧಶ್ರುತಿಸಂಚಯಜನ್ಮಭೂಮಿ ತಾ | ನಿದು ಪರಮಾರ್ಧಸಾರವಿದು ನೋಡೆ ಪುರಾಣವಿಚಾರದೇಚ್ಛೆಯಿಂ ತಿದನಿಸಿ ವೀರಭದ್ರವಿಜಯಂ ಮೇದಿರ್ಪುದು ಭೂತಳಾಗ್ರದೊಳ್ || ೭೯ ಮುಳಿಯಲಗೇಂದ್ರಜಾತೆ ತಲೆಯಿಂ ಸಲೆ ವಿಂಗದ ಗಂಗೆಗಾಕ್ಷಣಂ ಕಳವಳವೆಯೇ ಪುಟ್ಟಿ ತದನೀಕ್ಷಿಸುತಾಗಳುಮಾಂಜ್ರಗೊಳ್ಳಿನಿಂ | ತುಟಿಲ 1 ನೊಡರ್ಚಲಾಲ್ಕು ಮಗದೊಳೊಗಮಿಕ್ಕುತೆ ಸಂತವಿಟ್ಟು ಬಾಂ ಬೆಳೆಗೊಲವಿತ್ತ ಜಾಣ ಸಲಪೀ ಜಗಮಂ ಗುರುವಿಶ್ವವಲ್ಲಭಾ || ಉತ್ಸಾಹವೃತ್ತ || ಗಿರಿಯಮಗಳ ಮುಡಿಯೊಳಮರ್ದ ಸುರಕುಜಪ್ರಸೂನದೊಳ್ ಬೆರೆದ ರಜಮಲ್ಲಿ ನಿರದೆ ; ಸವಿದು ತಣಿದು ತನ್ನ ಲೀಲೆಯಿಂ || ಮೊಗವ ಮಧುಪರವದ ಸವಿಗೆ ಕಿವಿಯನಿತ್ತು ಧಾತ್ರಿಯಂ ಪೊರೆವ ಗರಳಗಳನ ಚರಣಕಮಲಮಾಗಭೀಪ್ತಮಂ || ಇದು ನವಸ್ತಬ್ರಹಾಂಡಸಾದು ಸಕಲಸುರವಣಿ ಕುಟಮಣಿವಿರಾ ಜಿತಪಾದಪದ್ಮ ಶ್ರೀಕಾಶೀಪರಾಧೀಶ್ವರ ವಿಶ್ವನಾಥಪಾದಪಂಕಜನಕ ರಂದವಧುಕರಾಯವಾಣ ಶ್ರೀಕಂರವಶಾರ್ಣವಪೂರ್ಣಚಂದ್ರ ನನಿಪ ಸತ್ಯವೇಶ್ವರ ವೀರಭದ್ರನೃವಾಲನಿ ವಿರಚಿತರು ಶ್ರೀ ವೀರಭದ್ರವಿಜಯ ಮಹಾಪ್ರಬಂಧದೊಳ್ಳಸಂತ ಸಮಯಪ್ರವ್ಯಾಪಚಯಜಲಕೇಳೀವರ್ಣನಂ ತೃತೀಯಾಶ್ವಾಸಂ ಸಂಪೂರ್ಣ 1 ನೊಡರ್ಚದಾಲ್ಕು 2 ನುರದೆ ಸುದು