ಪುಟ:ವೀರಭದ್ರ ವಿಜಯಂ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ ತು ರ್ಧಾ ಶಾ ಸ೦ ಮಂದರಮುಂ ಸಿತನಗವುಂ ಕುಂದಣವೆಟ್ಟು೦ ಪ್ರಪಾತಭಾಜನವೆಂದಗ ನಂದನೆಯ ಕುಚಾದ್ರಿಗೆ ಬಗೆ ದಂದಾಪ್ರಭು ವಿಶ್ವನಾಧ ರಕ್ಷಿಪುದೆಮ್ಮಂ || ಇಂತು ವಸಂತರ್ತುವನತಿ ಸಂತಸದಿಂದಾ ವನಾಂತರಾಳದೊಳಗಜಾ | ಕಾಂತಂ ಗುರು ವಿಶೇಶಂ ಶಾಂತಂ ಕಳೆವುತ್ತಜಿ ಪ್ಪಿರ್ಪಿನೆಗಂ || ವಗಿ ಆ ಸಮಯದೊಳ್ಳಿಷ್ಯಕಾಲವೆಂದುದದೆಂತನ, ಇರಲಾರ್ಪನೆ ನಾನೊಬ್ಬರು ತಿರೆ ಮಧುಮಯನೆನಿಸುವಾ ಬಸಂತನೆನುತೆ ಶುಚಿ | ದರಹಾಸಂಗೆಯ್ದು ಮೊಲಖೆ ವಿರಿದೊಪ್ಪುವ ಮಲ್ಲಿಕೋತ್ಕರಂ ರಂಜಿಸಿಗುಂ || ಕಡುಮುಳಿನಿಂ ಮುಲ್ಲೊಳಲಂ ಸುಡೆ ಭರ್ಗಂ ಗಗನದಲ್ಲಿ ಸಿಕ್ಕಿರ್ದಂದಿನ | ಕಿಡಿಗಳ ಸಮುದಯವೆಂಬಂ ತೆಡೆವಿಡದಿನಗ್ನ ರೋಚಿ ಸೂಸಿದುವಾಗಳ್ | ಮೃಗವೆಲ್ಲಂ ಕೃಷ್ಣ ದುಗಂ ಖಗವೆಲ್ಲಂ 1 ಕೋಕಿಳಮೆನೆ ನಾಗಮದೆಲ್ಲಂ | ಮಿಗೆ ನೀಳಾಚಳವೆಂಬ ನೈಗಮಸೆದವು ಬಿಸಿಲಬೇಗಗುಣಿ ಕುಂದುತ್ತುಂ | 1 ಕೋಕಿಳಂನಾಗಮ್ಮೆಲ್ಲಂ 37