ಪುಟ:ವೀರಭದ್ರ ವಿಜಯಂ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೀರಭದ್ರ ವಿಜಯಂ ತರಣಿಯವೋಲ್ಯಾಯಾತ ತರರೆನಿಸುತೆ ರಾಹುಗಿಳಿತವಿಧುಬಿಂಬದವೋ | ಊರಿಗಳಿತಾಂಶುಕರಾಗುತೆ ನರರಾ ಬೇಸಗೆಯೊಳೆಯ ತೋರುತ್ತಿರ್ಪರ್ | ಜಲಶಯನನಾದನಂಬುಜ ದಳನೇತ್ರಂ ತುಹಿನಕರನದೆಲ್ಲಾಗಳ್ಳಿಗೆ | ತಲೆಯೊಳ್ತಾರ್ವಂ ಫಣಿ ವಲಯವ ಮುನ್ನರಿದು ಬೇಸಗೆಯ ತೀವ್ರತೆಯಂ | ಜಲಜಸಖಂ ಬೇಸಗೆಯೊ ಲೈಲನರಿಯದ ತೆರದೆ ಬಹುಜಲಂಗಳನೀಂಟ | ಲತಸ್ಕರನೆಂಬ ಪಸ ರೈಲಸಿತ್ತಂದಿಂದಮಾ ದಿನೇಶಂಗದಹಂ | ಇರದಮೃತವನುಣಿ ಸೇವಿಸಿ ಸುರರಂತಿರ್ದು೦ ಬಡಿಕ್ಕೆ ರಕ್ಕಸರಂದದೊ ಇರುಳೊಲವಿಂ ಸಂಚರಿಪ ರ್ನರರಾ ಶುಚಸಮಯದಲ್ಲಿದಚ್ಚರಿಯ || ವ! ಇಂತಪ್ಪ ಬೇಸಗೆಯೊಳಿತ ನಾಧಂ ಕುಳಿರಮಂಡಪದೊಳೊಪ್ಪುವ ಕುಳಿ ರ್ಗಲ್ಲಪಸೆಯೊಳಿರಿಜೆವೆರಸಿ ಸುಖಸಂಕಧಾವಿನೋದದೊಳಿರ್ಪಿನಮಾ ಸಮಯ ದೊಳ್ ನರುಗಂಪಿರ್ದಡೆಯಂ ಮಿಗೆ ಪರಮೆಗಳಲದೆಯೇ ಬರ್ಪವೋಲ್ವರದಿಂದಂ | ಕರಿಗೊರಲನಿರ್ದ ತಾಣಮ ನರಸುತ್ತಾ ಬನಕೆ ಬಂದರಾಗಳುನಿಗಳ್ | ಬಬಲ್ಲ ಜಟಾಬಂಧದ ನೆಲ ಕಲ್ಪ ಬಹಿದ್ಯಾಸವಲ್ಕ ದೋತ್ರಂಗಳ ಬೆವ | ರ್ದಿಟಿವ ವಿಭೂತಿಯ ಮುನಿಗಳ ಬಲಗಂ ನಡೆತಂದುದಧವನಿರ್ದೆಡೆಗಾಗಳ್ ||