ಪುಟ:ವೀರಭದ್ರ ವಿಜಯಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುಥಾಶ್ವಾಸಂ ಬಂದಾ ದ್ವಿತೀಯಶಂಕರ ನೆಂದೆನಿಸುವ ನಂದಿನಾಥನನುಮತದಿಂ ಬಾ | ಲೇಂದುಧರನಂಪ್ರಿಯಂ ತಾ ವಂದೀಕ್ಷಿಸಿ ಮಂಡೆ ಚಾಚಿ ನುತಿಸಿದರಾಗಳ್ || ಹರ ಜಯ ಭರ್ಗ ಭೀಮ ಜಯ ಶಂಭು ಸದಾಶಿವ ಶಾಂತಮೂರ್ತಿ ಸ ದ್ಗುರು ಜಯ ಶಾಶ್ವತಾಂಗ ಜಯ ನಿಮ್ಮಲ ನಿತ್ಯ ಮಹೇಶ ರುದ್ರ ಶಂ | ಕರ ಜಯ ಮನ್ಮಧಾರಿ ಜಯ ಮಂದರಶೈಲನಿವಾಸ 1 ಜಾಹ್ನವೀ ಧರ ಜಯ ಭಾಳನೇತ್ರ ಜಯ 2 ಎಂದೆನುತಂದು ಪೊಗರಟಿಯಿಂ || ೧೩ ದೇವ ಪಂಕಜಪುತ್ರವಾರಿಜನೇತ್ರವಂದಿತಪಾದರಾ ಜೀವ ವಾಸುಕಿಧೂಪ ಕಾಲವಿನಾಶ ಪಾವಕಚಂದ್ರರಾ | ಜೀವಮಿತ್ರವಿಲೋಚನತ್ರಯ ಶೈಲರಾಜಕುಮಾರಿಕಾ ಜೀವ ರಕ್ಷಿಸೆನುತ್ತೆ ಅಂಗಿದರಾ ಮುನೀಶ್ವರರುಂ | ವ|| ಇಂತು ನುತಿಸಿ ಸಾಷ್ಟಾಂಗಪ್ರಣತರಾಗಿ ಕರಕಮಲಮಂ ಮುಗಿದು ಭಯವಿಹ್ನಳರಾಗಿರ್ದ ಮುನಿಗಳಂ ಕಂಡೀಶ್ವರನಿಂತೆಂದಂ, ಅದಿರದಿರದಿ ರದೆ ನೀವೀಗಳಲ್ಲು ಬಂದೀಹದನಂ | ನಿಟ್ಕರಿಸಿ ಪೇಳಿಮನೆ ಪಣಿ ಯೊನಾರ್ಚು ಮುನಿಗಳಿಂತೆಂದುಸಿರ್ದರ್ || ಇನಿತು ದಿನಂ ನಿಮ್ಮಯ ಸೇ ವನೆಯ ಜೀವನಮದಾಗಿ ನಿಷ್ಕಂಟಕದಿಂ ! ಬನದೊಳ್ಯಾವು ನಮಗಾ ವನದ ರಿಣಂ ತೀರ್ದುದೆಂದು ಮಂತಂದರ್ | ಈ ನೆಲನಂ ಸಮಂತು ಪೊರಲೊಲ್ಲದೆ ನೋಡೆ ಬಿಸುಟ್ಟು ಬಂದ ಸೊ ಕಾನೆಯೋ ಕುಂಜರಾಕೃತಿಯೊಳೀಜಗಮಂ ಸಲೆ ನುಂಗಬಂದ ಭೀ 1 ಪ್ಯಾನನಮೃತ್ಯುವೋ ಬಟಿಕದಂ ತಿಳಿಯಲೈಯಸಾಧ್ಯಮಾಗಳೇ ಕಾನನಮಧ್ಯದಲ್ಲಿ ನೆಲಸಿರ್ದಪುದೊಂದು ಮಹೋಗ್ರವಾರಣಂ || 1 ಯಾಮಗಾ ? ಎಂದೆನುತೆಪೂಗರಾಯಿಂ