ಪುಟ:ವೀರಭದ್ರ ವಿಜಯಂ.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

4) ವೀರಭದ್ರ ವಿಜಯಂ ನಡೆಗಲ್ಲ ನೀಲಗಿರಿಯೋ ಬಿಡದಂಗಂಗಳನೆ ತಾಲ್ಬ ಕಾರುಗಿಲೋ ಅಸು | 1 ವಿಡಿದ ಕಲೆಯೋ ಬಗೆಗಳ ವಡದುಸಿರೊಡೆನುತ್ತ ತೇಯ್ದುದಾ ಮುನಿವೃಂದಂ | ನಡೆದೊಡೆ 2 ಕಾಕ್ಕೋಂಕಿದವೋ ಲ್ಕುಡಿಸುವುದೀಯವನಿಯದು ತೊಡೆಯೊರಸಿ | ಣ್ಣುಡಿಯಪ್ಪುವು ಬೆಟ್ಟುಗಳದ ಖೋಡಲಮಹತ್ವವನದಾವವಂ ಬಣ್ಣಿಸುವಂ || ಪರವಿಂದಂ ತೋರ್ಪ ಮತ್ತಾಗಜದತಿಮದಧಾರಾಪ್ರವಾಹಂ ತರಂಗೋ ತರದಿಂದ ಫೋನದಿಂದಂ ಸುಟಿಗಳಿನಿರದೊಪುತೆ ಕಾಳಿಂದಿವೋ ! ರ್ಗರೆವುತ್ತಂ ಪೋಗಿ ರತ್ನಾಕರದೊಳಮರಲಾ ಸಾಗರಂ ಧಾತ್ರಿಯುಟ್ಟಿ ರ್ದುರುನೀಲಾಚ್ಛಾದನಂಬೋಲ್ಕರಮೆಸೆವುದದಂ ಬಣ್ಣಿಸಲ್ಲನಾವಂ | ೨೦ ಅಜನಂ ಹರಿಯಂ ಕಾಣು ತಜಹರಿಗಳ 3 ವೀಕ್ಷಿಪಂತಿರಿರ್ದತಾ ಮದ | 4 ಗಜಮೇಂ ಮಿಕ್ಕಿನ ದೇವ ವ್ರಜಮಂ ಬಲ್ಲುದೆ ಬಟಕ್ಕೆ ಮದನಧ್ವಂಸೀ | ಅನೆಯ ಘನದರ್ಪಂ ಪಂ ಚಾನನದಿಂದಳಿವುದೆಂಬರೆಲ್ಲರ್ಕಡುಸೊ | 5 ರ್ಕಾನೆಯ ಸಮಿಾಪದೊಳ್ಳಂ ಚಾನನನಾಗಿರ್ಪೆ ನೀನೆ ಕೇಳಿಪುರಹರಾ | ಪೊಡಮಟ್ಟಿಂತಂದುದು ಮೃಡ ನಡಿದಾವರೆಗಳೆ ಸಕಲಮುನಿಸಂತತಿ ನಿ ! ಮ್ಮಡಿಯಿಂದಲ್ಲದೆ ಮದಕರಿ ಮಡಿಯದಿದಂ ನೀನೆ ಬಲ್ಲೆ ಮಖವಿಧ್ವಂಸೀ || 1 ವಿಡದ ೬ ಪದಸೋಂಕಿದವೂಲ್ 3 ಸೀಕ್ಷಿಸಿಲಿರ್ದಾಮದ. 4 ಗಜವದು 5 ರ್ಕಾನೆಸವಿಾಪದೊಳತಿಪಂ ಚಾನನನಾಗಿರ್ಷವರ್ತಿ ಕೇಳೋಪರಹರಾ :