ಪುಟ:ವೀರಭದ್ರ ವಿಜಯಂ.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

41. ಚತುರ್ಥಾಶ್ವಾಸಂ ವ|| ಇಂತು ಬಿನ್ನವಿಸಿ ಕರಕಮಲಂಗಳಂ ಮುಗಿದಿರ್ದ ಮುನಿಗಳಂ ಕಂಡು ವಿಶ್ವೇಶ್ವರನಿಂತೆಂದಂ, ಆನೆಯದುರು ಮಹಿಷನ ಸೂನು ಗಜಾಸುರನೆನಿಪ್ಪವಂ ಸೊರ್ಕಿಂದೀ | ಕಾನನಕಂದಿರ್ದಪ ನಾನವನಂ ಕೊಂದು ನಿಮ್ಮ ನು ರಕ್ಷಿಸುವೆಂ || ಎಂದವನ ತಂದೆಯಂ ಗಿರಿ ನಂದನೆ ಕೊಂದೆಲ್ಲ ಸುರರನೋವಿದನೂಲವಿಂ " ದಿಂದೀಗಲ್ಯಾನವನಂ ಕೊಂದು ಬಟಕ್ಕೆ ನಿಮಗ ಮಾತ್ಸೆಂ ಮುದಮಂ | ಮುನ್ನಂ ವಿಧಾತ್ರನಿಂದಂ ತನ್ನಿಚ್ಛಾಧೀನಕಾಮನಾದವನಿಂದಸು | ವಂ ನೀಗುವ ಘನವರ ದಂ ತಾಂ ನಲವಿಂ ಪಡೆದು ತೋರ್ಪನೀಗಜದೈತ್ಯಂ | ಅದರಿಂದಂ ವಿಷ್ಣುವಂ ಲಕ್ಕಿಸನು ತನಗೊಲ್ಪಾವರಂಗೊಟ್ಟು ತೋರ್ಪಾ ಬಿದಿಯಂ ಮಾತಾಡಿಸಂ ದಿಕ್ಷತಿಗಳ ಸಿರಿಯಂ ಸೂಯೆಗೊಂಡಲ್ಲಿ ಕಾರಾ ! ಸದನಕ್ಕಿಂಬಿಟ್ಟುಕೊಂಡಿರ್ದಪನವರ್ಗಳನಾ ದಾನವಂ ತನ್ನ ತೂಲಂ ಪೊದೆದಂ ಕೊಂದಿಕ್ಕಿ ನೀವಂಜದಿರೆನುತಭಯ.೦ಗೂನಾ ವಿಶ್ವನಾಧಂ || ೨೭ ದ!! ಇಂತಭಯವ೦ ಕೊಟ್ಟು ಮುನಿಜನಮಂ ಕಳುಪಿ ಆಗಳ್ಳಿಮಾಕೃತಿಯಂ ಬೇಗದೊಳಾಂತಲ್ಲಿ ಸಕಲಗಣಸಹಿತಂ ಶಿವ | ನಾ ಗಜದ್ಯತೇಯಂಗಿಂ ಬಾಗಿರ್ದ ಮಹಾದ್ರಿಗಾಗಳೊಲವಿಂ ಬಂದಂ || ಮುದದೊಳೂರಧವಾಸಮಾದಕತದಿಂ ಗೌರೀವಿಳಾಸಕ್ಕೆಯಾ ಸ್ಪದವಾಗಿರ್ದುದಯಿಂದೆ ನಂದಿಯನಜಂ ರಂಜಿಪೌನ್ನತ್ಯದಿಂ || ದೊದದಿಂದಂ ಗಣವೇಶ್ಯವಾದುದನಾಶೈಲಂ ಸಿತಸ್ರಾವದಂ ದದಿನಾನಂದಕೆ ಬೀಡದಾಗಿ ಸೊಗಸಿತ್ತೇನೆಂಬೆನಾಶ್ಚರಮಂ | ೨೯