ಪುಟ:ವೀರಭದ್ರ ವಿಜಯಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

42 ವೀರಭದ್ರ ವಿಜಯಂ ಅನಲಾಸ್ಕಾಶ್ರಯದಿಂ ಸಂ ಜನಿಸಿದ ಮಂದಾರದಿಂದಮೈರಾವತದಿಂ 1 ಮಿನುಗುವ ರಂಭಾಯದಿಂ ದನಿಮಿಷಗಿರಿಯಂಬೊಲಿರ್ದುದಂತಾಶೆ೦ || ೩೦ ಗಿರಿಶಿಖರಂ ಮೇಘಂಗಳ ನೊರಸಚ್ಚಿರದೊಳುದಿರ್ದ ಮೌಕ್ತಿಕಗಳೋ | ಚರತತಿ ಮಾಲಿಂಗಕೆ ಬೆ ಟೈಲರಂ ಪೂಜಿಸಿದ ತೆರದೆ ಕಂಗೊಳಿಸಿರ್ಕು೦ || ಆ ಶೈಲಾಗ್ರವಾಗಿರ್ದುರುದುದಗಜದುಂ ಕಾರ್ಮುಗಿಲೆತ್ತು ದಂತಾ ಶೋಭಾವೃಂದಮಂ ಮಿಂಚುಗಳ ಬಳಗಗೆತ್ತಾವಗಂ ಗೂಢಗೊಳ್ಳಿ : ರೈಶದ್ಯಂಬತ್ತು ಸೋರಾ ಮದವನೆ ಮಗ ವೃಷ್ಟಿವಜಂಗೆತ್ತು ಕಾರೆಂ ಬಾಶಾಭಾವಂ ನೆಗಟ್ಟಲುಣಿವುದನುದಿನಂ ನೀಲಕಂರಪ್ರತಾನಂ || ೩೨ ವೆ! ಇಂತಪ್ಪದ್ರಿಯಂ ಪೊರ್ದಿ ಮಹಾರಣ್ಯಮಿರ್ದುದದೆಂತೆಂದೊಡೆ, ವರಲಕ್ಷಿಸಂಗದಿಂದಂ ಹರಿಯವೂಲವರ್ದೆವಿರ್ಪಗಾಯತ್ರಿಯಿಂ ಭೂ ಸುರರಂತಿಂದ್ರಾಣಿಯಿಂದಂ ಬಗೆವಡೆದಮರಾಧೀಶನಂತೂಪ್ಪುವಕ್ಷೇ | ತರದಿಂ ರಂಜಿಪ್ಪ ದೈಹಪ್ರಕರನುದಯಿಸಿರ್ದಂದದಿಂ ಲಕ್ಷ್ಮಿಯಂ 1 ಮೇ ಣಿರದಾಗಳ್ತಾನನಂ ತಾಂ ಪರಿಭವಿಸುತೆ ಕಣ್ಣಿಡ್ಡಮಾಗೊಪ್ಪಿ ತೇಗಂ || ೩೩ ವಮತ್ತಮಾ ವಿಪಿನಂ ಕಮಲಾಲಯವಾಗಿಯುಂ ಕಮಲಮಲ್ಕು, ಯಕ್ಷಾ ವಾಸರಾಜಿತಮಾಗಿಯುವಳಕಾಪುರಿಯಲು, ಶ ದ್ವಾಸಿತವಾಗಿಯುಂ ಮಗ ಧದೇಶವಲ್ಲು, ಶೈಲೂಪಾಶ್ರಯಮಾಗಿಯುಂ ನಾಟ್ಯಶಾಲೆಯಲು, ವೈದೇಹೀಜನ್ನ ಭೂಮಿಯಾಗಿಯುಂ ಮಿಥಿಲಾಪುರಮ, ರಾಜಾರ್ಕಯೋಗಮಿರ್ದು? ದರ್ಶ ಮಲ, ಅರ್ಧಚಂದ್ರಾಧಿಷ್ಠಿತಮಾಗಿಯುಂ ಹರಕಪರ್ದಮಲ್ಕು, ಶಬರೀಸಮೇ ತಮಗಿರ್ದುಂ ಕಿರಾತನು, ದೈತ್ಯಮಧನಾವಾಸವಾಗಿರ್ದು೦ ವೈಕುಂರ ಮಲ್ಕು, ಜೀಮತಾವೃತವಾಗಿಯುಂ ಕಾರ್ಗಾಲಮಲ್ಕು ಇಂತನಂತಾಶ್ವರ ಕ್ಕಿಂ ಬಾದ ಕಾಂತಾರಂ ಸೊಗಯಿಸಿರ್ದುದಂತುವಲ್ಲದೆಯಂ, ಕಾಮಾಂಗಸಂಗದಿಂದ, ರಾಮಾಯಂ ತಳೆದು ರತಿಯವೋರುತ್ತಂ || 1 ತಾಂ। ಪರಿಭಾವಿಸಿತಾರಣ್ಯವದು ಕಣ್ಣ ತಿಮೊದಮನೀವುದಾವಗಂ