ಪುಟ:ವೀರಭದ್ರ ವಿಜಯಂ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

43. ೩೫ ಚತುರ್ಥಾಶ್ವಾಸಂ ಹೈಮವತೀಸಮ್ಮಳದಿ ನಾ ಮಾಗಾನಂ ಮಹೇಶನಂತೆಸೆದಿರ್ಕುಂ || ವ|| ಇಂತತಿರಮ್ಯ ಮಾದರಣ್ಯಮಂ ವಿಶ್ವನಾಧಂ ನೋಡುತ್ತಂ ನಡೆತರ್ಪಾ ಗುಂತೊಂದೆಡೆಯೊಳ್, ಕಾರ್ಮುಗಿಲ್ಲ ಳ ಕಡುಕರ್ಪ೦ ಬರ್ಮ೦ ತೆಗೆದೊಳ್ಳಿನಿಂದಿವಂದಿರನೂಲವಿಂ ! ನಿರ್ಮಿಸಿದಂದದೆ ಕರ್ಪಿನ ಪೆರ್ಮೆಯಿನಾವಿಪಿನದೊಳ್ಳಿರಾತಕ್ಕೆ ರೆದರ್‌ || ಜೀಮೂತೋರುಕಾಚಂಗಳ ಜೀಮತಕ್ಕಣಿಯೆನಿಪ ಮದುಯಾನದ ನವ | ಜೀಮತಕಚಪಚಯದ ಜೀಮತಾಂಗದ ಘಳಿಂದಿಯಡ್ಕಣಿ ಸೆದಮ್ || ನವಿಲುಂ ಘೋರಾಕಿಯುಂ ಬಂಧುರದುದಗಜಮುಂ ಸಿಂಹಮುಂ ತಮ್ಮ ಶತ್ರು ತೈವನೆಲ್ಲಾ ಕಾಲದೊಳ್ಳಿಮರ್ದತಿಶಯದಿಂದಿರ್ದ ಋಷ್ಯಾಶ್ರಮಂಗ | qವದಿಂ ಪೆಣ್ಣಾಗಿ ನಾಗಾಸುರಭಯವಿಡಿದೋರಂತ ತೋರ್ಪಂದವೋ ಎಂ ಬುಮ್ರಲಾಗಳಣಿ ವಂದತ್ತುರುಗಹನದೊಳಾ ವ್ಯಾಧನಾರೀಕದಂಬಂ || ೩೭ ನಡೆಗರಸಂಚೆಯಂ ಸರಕೆ ಕೋಕಿಲಮಂ ಬಗೆವೆತು ತೋರ್ಪ ಮೆ qುಡಿಗೆ ಶುಕಗಳಂ ಕುಚಯುಗಂಗಳ ಪೆಮೆ~, ದಕಿ ಯಂ | ಮುಡಿಗ ನವಿಲ್ಲ 'ತಂದವನೆ ಪೋಲು ಕಿರಾತನಿತಂಬಿನೀಜನಂ ಬಿಡದೆ ವಿಶಾಲಿಯೆಂಬುದದು ಸಾರ್ಧಕಮಾಗೆಸೆದಿರ್ಪದಾವಗಂ || ೩೮ ವ! ಮತ್ತೊಂದೆಡಯೊಳ್, ಘನತುಂಭಯನಾರ್ಪಿಂ ಗುರುಕುಚದೆಡೆಯೊ ! ಛತ್ರಶ್ರೀಯನೇ ಕ *ನಿದೀವುಷ್ಟುವೀ ನುಣಿಡೆಗಳೊಳನಿಶಂ ತಾಳರಿಂತೀಕಿರಾತಾಂ | ಗನೆಯುರ್ತಾವೆಂದು ಧೂಳಂ 2 ಮಿಗಯದವಲೇಂ ಪೊಯ್ದುಕೊಳ್ಳಂದವೋ ಎಂ ದೆನೆ ಪಾಂಸುಕ್ರೀಡೆಯಿಂದ ಮೆದುವು ಮುದದಿಂ ಗಾನದೊಳು ಂಜರಂಗಳ್ | ಇಳೆಗೆ ಪೊಡರ್ಪಿನಿಂದಿಳಿದು ಕಾರು ಗಿಲ್ಗಳ್ಳಭದಂತರಕ್ಕೆ ಪೆ ರಳೆಗಳನಳ್ಳಿಯಿಂ ಕರೆವುತಿರ್ಪ ಬೆಡಂಗಿದು ಚಿತ್ರವೆಂಬಿನಂ | 1 ಆ್ಯತ್ಯುರಪ್ರಿಯನ 2 ಮಿಗೆಯದವಳು