ಪುಟ:ವೀರಭದ್ರ ವಿಜಯಂ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

44 ವೀರಭದ್ರ ವಿಜಯಂ ಮಿಳಿರ ಕರಾಗ್ರದಿಂದ ಜಳಮಂ ನಭಕೊಲ್ಲು ಸೂಸುತಂದು ನಿ ರಳನದದಲ್ಲಿ ಕಣ್ಣಿ ಸೊಗಸಿರ್ದುವನೇಕಮದೋಭರಾಜಿಗ || ಬಲಯುತಗಜದೈತ್ಯಂ ಪೆ ದಲೆಯನೆಳುಖೆ ಪೊಣರು ದಕ್ಕ ಮಾಯೆಯಿನಿರದಾ || ಪಲರೂಹಂತಾಕ್ಕಿಂತಾ ಸ್ಥಲದೊಳೊರ್ಕಾನೆವಿಂಡು ರಂಜಿಸುತಿರ್ಕು೦ || ನಳಿನಶರಾರಿಯಂಎ ಪೆಸರೆಸೆದಿರ್ಪ 1 ನುಮೇಶನೀತನೊ ಲೋಳುಗುಳವಾಗದೆಂದು ಹೆಸರಿಟ್ಟು ಶರಣ್ಣುಗಿಂಗು ಮಕ್ಕಳು | ಕಳುಹಿದನೋ ಸ್ಮರಾರಿಯೆಡೆಗಾ ಗಜದೈತ್ಯನೆನಿಪ್ಪನೆಂದೆನ qಳಭಸಮೂಹವೆ ಚರಿಸುತ್ತಸೆದಿರ್ದುದರ ಮಧ್ಯದೊಳ್ || ಮಿಗೆ ಬನದಲ್ಲಿ ಸಂಚರಿಪ ನಾರಿಯರಕ್ಷಿಗಳಂ ವಿಳಾಸಮಂ ದಗತಿಯನೊಪ್ಪುವೆತ್ತ ನಡುವಂ ನಡೆ ನೋಡಿ ಮೃಗಾಳಿಮತ್ತಹ | ಸಿಗಳುರುಸಿಂಹರಾಜಿ ಸಲ ತಮ್ಮ ಯ ಜಾತಿಯವೆಂದು ನಾಡ ಭೀ ತಿಗೆ ಬಗೆದಾರದುಂತೆ ನಿಲಲಾರ್ದಿಸುವರ್ಬಿಯದರ್ಮ್ಮಗಂಗಳಂ || ಇರದೆ ಕಿರಾತರಾರ್ದಿಸುವಿನಂ ಬರಿಕ್ತ ಪರಿದುರ್ಕಿನಿಂದ ಸಂ. ಚರಿಸುವ ಮತ್ತವಾರಣಸಮೂಹವೂ ಆದಿವರಾಹನೂರನೂ | ಧರಣಿಯೊಳೀಗಳಿಂತು ಪಲವಾಗೆಸೆದಿರ್ಪ ಬೆಡಂಗೊ ತಾನನ ಲ್ಕರಿಸುವ ಕಾಡಪಂದಿಗಳ ಗೂಂದಣವಪ್ಪಿತರ ಮಧ್ಯದೊಳ್ || ನೆಗ ಪುಳಿಂದಿಯಕ್ತಿಗಳನೀಕಿಸುತೊಂದು ಮ ಗಾದನಂ ವಲಂ ಮೃಗಶಿಶುಗೆತ್ತು ಗರ್ಜಿಸುತೆ ಬರ್ಪಿನಮಂತವಳ ನತ್ರಮಂ || ಸುಗಿ : ನೆಲೆಗೊಂಡು ಮುಚ್ಚಿ ಮೃಗವೋಡಿದುದೆಂದರಸ – ಸಿಂದಿರ ಗವಗೆಯಂ ಕನಲ್ಲು ಮಗ ಬೊಬ್ಬಿರಿ ! ದೆಚ್ಚಿನದಾರ್ದು ಬೀಳ್ಳಿನಂ || ಹರಿಣಮನೊರ ಕಿರಾತಂ ಸರಳೆಸೆಯಿಲಕೆ ಬೀಳಲೊಡನೆಯೆ ಹರಿಣಂ | ಹರಿಣಿಯದು ಬೀಳುದೊಂದೇ ಹರಣವೆನಿಸಿದಿನಿಯನಳಿಯಲುಳಿದವರೊಳರೇ | ೪೬ 1 ಮಹೇಶ : ಈ ನಾಲ್ಕು ಅಕ್ಷರಗಳ ಮಲಗ್ರಂಧದಲ್ಲಿ ಲುಪ್ತವಾಗಿದ್ದು ದರಿಂದ ಹೊಸದಾಗಿ ಸೇರಿಲ್ಪಟ್ಟಿವೆ. ) ನಲೆಗೂಂದಿವರ್ಚ 1 ದರ್ಜೆ