ಪುಟ:ವೀರಭದ್ರ ವಿಜಯಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಧಾಶ್ವಾಸಂ 45 ಭಿಲ್ಲರ ಮೊತ್ತಮಂ ಭಯದೊಳೀಸುಕ್ಷಿಸುತಲ್ಲಿ ಮೃಗೋರಂ ಕರಂ ನಿಲ್ಲದೆ ಲಂಘಿಸುತ್ತ ನಯಿ ಪೋಗಿಯಡಂಗಿದುವಾಗಳಲ್ಲಿ ತಾಂ | ಪುಲ್ಲೆಯದೊಂದು ತನ್ನ ಮರಿ ಬಾರದಿರಲಸಿತ್ತು ಮೋಹಮಿ ರ್ದಲ್ಲಿ ಭಯಂ ಪೊದಳು ತಲೆದೋರ್ಪುದ ನೋಡ ಧರಾತಲಾಗ್ರದೊಳ್ || ೪೭ ಪಿರಿದುಂ ರಾಹುಭಯಕ್ಕೆ ಳ್ಳಿರದೆ ಸುಧಾಕರನನುಳಿದು ಧರೆಗುಂದಾ ! ಎರಳಯಿದೆಂಬಂದದೊಳ್ಯಂ ದರಳ ಕರಂ ಸೊಗಸಬೀರುತಿರ್ದತಾಗಳ್ || ಇರದೆ ಕಿರಾತನಾಮೃಗದನಾರ್ದಿಸುವನ್ನೆಗಮೊಪ್ಪಿ ತೋರ್ಪ ಕೋ ಡೆರಡುಡಿಯಲ್ಕದಾಗಳತಿಭೀತಿಯೊಳೋಡಿ ಬಳಲು ತೃಪೆಯಿಂ ? ತರಿತದಿ ನೀರ್ಗ ಸೇರಿ ನಿಜಬಿಂಬಮನೀಕ್ಷಿಸಿ ಪುಲ್ಲಗತ್ತು ತಾಂ ಸುರತಕ ಸಾರ್ದುದಿಂತು ಮದನಾತ.ರದಲ್ಲಿ ವಿವೇಕಮಿರ್ಪುದೇ ! ಕಡುಪಿಂ ಬರ್ಪೆಂಟಡಿಯಂ ಪಿಡಿಒಡಿಯಂದೊರ ಶಬರಿ ಶಬರನೊಳುಸಿರ || ಬ್ಸಿಡಿಯyಂದವನುಸಿರ್ದಾ ನುಡಿಯಂ ಸಲ ಕೇಳು ಪೊರೆಯವರ್ನಗುತಿರ್ದರ್ | ಗಜಕರ್ಣಿಕಯನದೊ೦ ಭುಜಬಲದಿಂದೆಸೆಯಲದು ನೆಲಕ್ಕೆ ಬೀಳಿ ನೆಗಂ | ಅಜಗರವೆಂದತಿಭಯದಿಂ ನಿಜಕಾಂತನನಪ್ಪಿದಳ್ಳುಳಿಂದಿಯದೊರಳ್ || ೧ ತನ್ನಯ ಪುತ್ರನಪ್ಪ ಗಜದೈತ್ಯನ ಬೇಂಟೆಗೆ ಬರ್ಪ ಶೂಲಿಯೊ ಳ್ಳು ನಮೆ ತಾಂ ಪೊಣರ್ಕೆಗೆನುತುಂ ಮಹಿಷಂ ಮಿಗೆ ಬಂದನಂಬಿನಂ | ಉನ್ನತಗಾತ್ರದಿಂದೆ ಭಯಮಂ ಬಿಯದರ್ಗುಖ ಪುಟ್ಟಿಸುತ್ತ ಕೂ ಣಂ ನಗವೃಂದಮಂ ಕೆಡವುತರುತಿರ್ದುದದೊಂದು ತಾಣದೊಳ್ || | ಬರ್ಪ ಲುಲಾಯಮದೊಪ್ಪನ ನಾರ್ಪಿಂಪೊತೆ 1 ಬೆಂಗನಾಯಾತಂ ಮೇ || e _1 ಬನ್ನ