ಪುಟ:ವೀರಭದ್ರ ವಿಜಯಂ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

46 ವೀರಭದ್ರ ವಿಜಯಂ ರ್ವಿಂದೆಸೆದಂ ತನ್ನ ಪೊ ಡರ್ಪಿಂದೆಂದ ದಂಡಧರನೆಂಬನೆಗಂ || ೩ ವ! ಮತ್ತ ಮೊಂದೆಡೆಯೊಳ್, ಬಡನಡುವಿನ ನಿನಾರಿಯಂ ಬಿಟ್ಟು ನೀನೋಂ | ದಡಿಯನಿಡಲುವಾರ್ಪಿಯಾನದಿಂಡಾಕೆಯಂ ಕಂ 1 ಡಡಗುವುದೆನುತೋರಿಂಟೆಯಿಂತಾಗದೆಂದು ನುಡಿಯೆ ಮನದಿ ತಾಲ್ಬಂ ಚಿಂತೆಯಂ ವಾ ಧನಾಧಂ || ೫೪ ಇನಿಯನ ಕಡೆ ಬೇಂಟೆಗೆ ತೆರಳೊ ಡ ನಿನ್ನಯ ಕಳಂ ಪನ ಸ್ತನದ ವಿಳಾಸವುಂ ಬಿಡದೆ ಕಂಡೊಡೆ ದಬ್ಬುಲಿ ಸಿಂಗವಿಂಡುಗ || ಳ್ಳುವುವು ಪೋಗದಂತೆ ನಿಲೆ ನನ್ನ ಧನಂಬವ ' ನಟ್ಟಿ ಸುಟ್ಟ ಪಂ 2 ನಿನಗಿರಗಾಣಿನೀತೆರದೊಳಂದಳದೋರ ಪುಳಿಂದ ಪುತ್ರಿಯೊಳ್ || ೫೫ ಇಂತಸದಿರ್ಪ ಪುಳಿಂದರ ನಂತೀಕ್ಷಿಸುವಲ್ಲಿ ವಿಶ್ವವಲ್ಲಭನೊಲವಿಂ | ಸಂತಸದಿಂ ಬರ್ಪಾಗ qುಂತಿರ್ದುದು ಮುನಿಗಳಾಶ್ರಮಂ ಸೊಗಸುತ್ತುಂ || ೫೬ ಇದು ಸಕಲಾಗಮಂಗಳ ತವರ ನೆ ಶಾಸ್ತ್ರ ಸಮೂಹವೊಲ್ಕು ಪು ಟ್ಟಿದ ತಳಮಿಂತಿದೆಯೇ ವಿವಿಧಶ್ರುತಿಸಂಚಯಜನ್ಮಭೂವಿ) ತಾ | ನಿದು ಪರಮಾರ್ಧಸಾರವಿದು ನೋಡೆ ಪುರಾಣವಿಚಾರದಲ್ಲಿಂ ತಿದೆನಿಸಿ ವೀರಭದ್ರವಿಜಯಂ ಮೆರೆದಿರ್ಪುದು ಭೂತಲಾಗ್ರದೊಳ್ ೫೬. ಮುಳಿಯಲnಂದ್ರಜಾತೆ ತಲೆಯಿಂ ಸಲ ಪಿಂಗದ ಗಂಗಗಾಕ್ಷಣಂ ಕಳವಳವೆಯ್ಕೆ ಪಟ್ಟಿ ತದನೀಕ್ಷಿಸುತಾಗಳುಮಾಂಗೂಳಿನಿಂ । ತುಟಿಲನೊಡರ್ಚ 3 ಲಾಲ್ಲು ಮಗದೊಳೊಗಮಿಕ್ಕುತೆ ಸಂತವಿಟ್ಟು ಬಾಂ ಬೊಳೆಗೂಲವಿತ್ತ ಜಾಣ ಸಲಹೀ ಜಗದುಂ ಗುರುವಿಶ್ವವಲ್ಲಭಾ | - ೫೮ ಉತ್ಸಾಹದೃತಂ" ಗಿರಿಯಮಗಳ ಮಡಿಯೊಳಮರ್ದ ಸುರಕುಜಪ್ರಸೂನದೊ ಇರೆದರಜವು 4 ನಿರದೆ 5 ಸವಿದು ತಣಿದು ತನ್ನ ಲೀಲೆಯಿಂ | 1 ನ 2 ನಿನನಿರಗಾಣ 3 ದಾಲ್ಕು 4 ನುರದೆ 5 ಸಯಿದು.