ಪುಟ:ವೀರಭದ್ರ ವಿಜಯಂ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚತುರ್ಧಾಶ್ವಾಸಂ ಮೊರೆವ ಮಧುಪರವದ ಸವಿಗ ಕಿವಿಯನಿತ್ತು ಧಾತ್ರಿಯಂ ಪೊರೆವ ಗಳಗಳನ ಚರಣಕಮಲಮಾಗಭೀಷ್ಟ ವಂ || ಇದು ಸಮಸ್ತ ಬ್ರಹ್ಮಾಂಡಸಕಲಸು ರಮಣಿಮುಕುಟವಿರಾಜಿತಪಾದಪದ್ಮ ಶ್ರೀಕಾ ಶೀಪುರಾಧೀಶ್ವರ ಏಶ್ಚನಾಡಪಾದಪಂಕಜಮಧುಕರಾರುವಾಣ ಶ್ರೀಕಂರ ವಶಾರ್ಣವಪೂರ್ಣಚಂದ್ರನನಿಪ ಸತ್ಯವಿಶ್ವರ ವೀರಭದ್ರಪಾಲನಿಂ ವಿರಚಿತಮಪ್ಪ ಶ್ರೀವೀರಭದ್ರ ವಿಜಯ ಮಹಾಪ್ರಬಂಧದೊಳ್ಳಿ ಪ್ಯಾರಣ್ಯವರ್ಣ ನಂ ಕಿರಾತವರ್ಣ ನ ಚತುರ್ಭಾಶ್ನಾನ